Asianet Suvarna News Asianet Suvarna News
breaking news image

'ಜಂಟಲ್‌ಮನ್' ಟ್ರೈಲರ್‌ ರಿಲೀಸ್‌ನಲ್ಲಿ ಕನ್ನಡಿಗರಿಗೆ ವಾರ್ನಿಂಗ್ ಕೊಟ್ಟ ಡಿ-ಬಾಸ್!

ಸ್ಯಾಂಡಲ್‌ವುಡ್‌ ಡೈನಾಮಿಕ್‌ ಪ್ರಿನ್ಸ್‌ ಪ್ರಜ್ವಲ್‌ ದೇವರಾಜ್‌ ಅಭಿನಯದ 'ಜಂಟಲ್‌ಮನ್' ಟ್ರೈಲರ್‌ ರಿಲೀಸ್‌ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್‌ ಸ್ಟಾರ್ ದರ್ಶನ್‌ ಪಾಲ್ಗೊಂಡಿದ್ದರು.  ನಟ ಪ್ರಜ್ವಲ್‌ ಹಾಗೂ ಸಂಚಾರಿ ವಿಜಯ್ ಅವರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕನ್ನಡ ಚಿತ್ರವನ್ನು ಕನ್ನಡಿಗರೇ ಪ್ರೋತ್ಸಾಹಿಸಬೇಕು. ಇತ್ತೀಚಿಗೆ ಇದು ಕಡಿಮೆಯಾಗುತ್ತಿದೆ. ಬೇರೆ ಭಾಷೆಯವರನ್ನು ನೋಡಿಕೊಂಡು ನಮ್ಮವರನ್ನೇ ಕೈ ಬಿಡುತ್ತಿದ್ದೇವೆ. ಹೆಚ್ಚು ಹೆಚ್ಚು ಕನ್ನಡ ಸಿನಿಮಾಗಳನ್ನು ನೋಡಿ, ಪ್ರೋತ್ಸಾಹಿಸಿ ಎಂದು ದರ್ಶನ್ ಹೇಳಿದ್ದಾರೆ. 

ಬಿಗ್‌ಬಾಸ್‌ ವೇದಿಕೆಯಲ್ಲಿ ಕಿಚ್ಚ ಸುದೀಪ್ ನ್ಯೂ ಲುಕ್‌; ಅಭಿಮಾನಿಗಳು ಬೋಲ್ಡ್!

ಕನ್ನಡ ಚಿತ್ರವನ್ನು ಕನ್ನಡಿಗರೇ ಪ್ರೋತ್ಸಾಹಿಸಬೇಕು. ಇತ್ತೀಚಿಗೆ ಇದು ಕಡಿಮೆಯಾಗುತ್ತಿದೆ. ಬೇರೆ ಭಾಷೆಯವರನ್ನು ನೋಡಿಕೊಂಡು ನಮ್ಮವರನ್ನೇ ಕೈ ಬಿಡುತ್ತಿದ್ದೇವೆ. ಹೆಚ್ಚು ಹೆಚ್ಚು ಕನ್ನಡ ಸಿನಿಮಾಗಳನ್ನು ನೋಡಿ, ಪ್ರೋತ್ಸಾಹಿಸಿ ಎಂದು ದರ್ಶನ್ ಹೇಳಿದ್ದಾರೆ. 

Video Top Stories