ಬಿಗ್‌ಬಾಸ್‌ ವೇದಿಕೆಯಲ್ಲಿ ಕಿಚ್ಚ ಸುದೀಪ್ ನ್ಯೂ ಲುಕ್‌; ಅಭಿಮಾನಿಗಳು ಬೋಲ್ಡ್!

ಸ್ಯಾಂಡಲ್‌ವುಡ್ ಅಭಿನಯದ ಚಕ್ರವರ್ತಿ ಕಿಚ್ಚ ಸುದೀಪ್ ಲುಕ್ ಬದಲಾಗಿದೆ. ಹೊಸ ಲುಕ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ.  ಬಿಗ್ ಬಾಸ್ ಗ್ರಾಂಡ್ ಫಿನಾಲೆ ವೇದಿಕೆಯಲ್ಲಿ ಶಾರ್ಟ್‌ ಹೇರ್‌ಲುಕ್‌ನಲ್ಲಿ ಕಾಣಿಸಿಕೊಂಡು ಗಮನ ಸೆಳೆದರು.  ಶಾರ್ಟ್ ಹೇರ್ ಕಟ್ ಜೊತೆಗೆ ದೇಹವನ್ನೂ ದಂಡಿಸಿದ್ದಾರೆ. ಹೊಸ ಹೇರ್ ಸ್ಟೈಲ್, ಹೊಸ ಲುಕ್  ಜೊತೆಗೆ ದೇಹದ ತೂಕವನ್ನೂ ಹೆಚ್ಚಿಸಿಕೊಂಡು ಮತ್ತಷ್ಟು ಇನ್ನಷ್ಟು ಫಿಟ್ ಅಂಡ್ ಫೈನ್ ಕಾಣಿಸಿಕೊಂಡಿದ್ದಾರೆ. 

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್ ಅಭಿನಯದ ಚಕ್ರವರ್ತಿ ಕಿಚ್ಚ ಸುದೀಪ್ ಲುಕ್ ಬದಲಾಗಿದೆ. ಹೊಸ ಲುಕ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಬಿಗ್ ಬಾಸ್ ಗ್ರಾಂಡ್ ಫಿನಾಲೆ ವೇದಿಕೆಯಲ್ಲಿ ಶಾರ್ಟ್‌ ಹೇರ್‌ಲುಕ್‌ನಲ್ಲಿ ಕಾಣಿಸಿಕೊಂಡು ಗಮನ ಸೆಳೆದರು. ಶಾರ್ಟ್ ಹೇರ್ ಕಟ್ ಜೊತೆಗೆ ದೇಹವನ್ನೂ ದಂಡಿಸಿದ್ದಾರೆ. ಹೊಸ ಹೇರ್ ಸ್ಟೈಲ್, ಹೊಸ ಲುಕ್ ಜೊತೆಗೆ ದೇಹದ ತೂಕವನ್ನೂ ಹೆಚ್ಚಿಸಿಕೊಂಡು ಮತ್ತಷ್ಟು ಇನ್ನಷ್ಟು ಫಿಟ್ ಅಂಡ್ ಫೈನ್ ಕಾಣಿಸಿಕೊಂಡಿದ್ದಾರೆ. 

'ಹೆಬ್ಬುಲಿ' ನಟಿ ಮದುವೆ ಮುರಿದು ಬೀಳಲು ಈ ನಟನೇ ಕಾರಣ ಅಂತೆ!

Related Video