100 ಕೋಟಿ ಕಲೆಕ್ಷನ್ ಮುಟ್ಟಲಿದೆ ದರ್ಶನ್ ರಾಬರ್ಟ್ ಸಿನಿಮಾ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಬಿಡುಗಡೆಯಾಗಿ 10 ದಿನದಲ್ಲಿ 70 ಕೋಟಿ ಕಲೆಕ್ಷನ್ ಮಾಡಿದೆ. ಪಕ್ಕಾ ಕಮರ್ಷಿಯಲ್ ಸಿನಿಮಾ ವಿತ್ ಎಮೋಷನಲ್ ಎಲಿಮೆಂಟ್‌ನ ನೀವು ಈ ಚಿತ್ರದಲ್ಲಿ ಕಾಣಬಹುದು. ಹತ್ತು ದಿನಕ್ಕೆ ಇಷ್ಟೊಂದು ಕಲೆಕ್ಷನ್ ಮಾಡಿದೆ ಅಂದ್ಮೇಲೆ ಒಂದು ತಿಂಗಳಲ್ಲಿ ಎಷ್ಟು ಮಾಡಬಹುದು ಎಂದು ಅಭಿಮಾನಿಗಳು ಗೆಸ್ ಮಾಡುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment