ದರ್ಶನ್‌ ಸರ್‌ನ ಈ ಒಂದು ಗುಣ ನನಗೂ ಬೇಕು: ಆಶಾ ಭಟ್

ದರ್ಶನ್‌ಗೆ ಜೋಡಿಯಾಗಿ ರಾಬರ್ಟ್‌ ಚಿತ್ರದಲ್ಲಿ ಅಭಿನಯಿಸಿರುವ ಆಶಾ ಭಟ್‌ ತಮ್ಮ ಮೊದಲ ಬಿಗ್‌ ಬಜೆಟ್‌ ಚಿತ್ರದ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಪಕ್ಕಾ ಕನ್ನಡದ ಹುಡುಗಿ ಆಶಾ ಭಟ್‌ ತಮ್ಮ ಹುಟ್ಟುಹಬ್ಬದ ದಿನವೇ ಚಿತ್ರೀಕರಣ ಆರಂಭಿಸಿದ್ದಾರೆ. ನೋಡು ಬಾಂಬೆ ಚೆಲುವೆಯಂತೆ ಕಾಣುವ ಆಶಾ ಭಟ್ ಪಕ್ಕಾ ಕನ್ನಡದ ಹುಡುಗಿ. ಮೊದಲ ಚಿತ್ರಕ್ಕೇ ಡಬ್ಬಿಂಗ್ ಮಾಡಲು ಅವಕಾಶ ಕೊಟ್ಟ ತಂಡದ ಬಗ್ಗೆ ಏನು ಹೇಳಿದ್ದಾರೆ ಕೇಳಿ.

Share this Video
  • FB
  • Linkdin
  • Whatsapp

ದರ್ಶನ್‌ಗೆ ಜೋಡಿಯಾಗಿ ರಾಬರ್ಟ್‌ ಚಿತ್ರದಲ್ಲಿ ಅಭಿನಯಿಸಿರುವ ಆಶಾ ಭಟ್‌ ತಮ್ಮ ಮೊದಲ ಬಿಗ್‌ ಬಜೆಟ್‌ ಚಿತ್ರದ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಪಕ್ಕಾ ಕನ್ನಡದ ಹುಡುಗಿ ಆಶಾ ಭಟ್‌ ತಮ್ಮ ಹುಟ್ಟುಹಬ್ಬದ ದಿನವೇ ಚಿತ್ರೀಕರಣ ಆರಂಭಿಸಿದ್ದಾರೆ. ನೋಡು ಬಾಂಬೆ ಚೆಲುವೆಯಂತೆ ಕಾಣುವ ಆಶಾ ಭಟ್ ಪಕ್ಕಾ ಕನ್ನಡದ ಹುಡುಗಿ. ಮೊದಲ ಚಿತ್ರಕ್ಕೇ ಡಬ್ಬಿಂಗ್ ಮಾಡಲು ಅವಕಾಶ ಕೊಟ್ಟ ತಂಡದ ಬಗ್ಗೆ ಏನು ಹೇಳಿದ್ದಾರೆ ಕೇಳಿ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video