ಆಂಧ್ರದಲ್ಲಿ ರಾಬರ್ಟ್ ಮೊದಲ ದಿನದ ಕಲೆಕ್ಷನ್ ಎಷ್ಟು?; ಕರ್ನಾಟಕವೇ ಟಾಪ್!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ರಾಜ್ಯಾದ್ಯಂತ ಮಾರ್ಚ್ 11ರಂದು ಬಿಡುಗಡೆಯಾಗಿದೆ. ರಿಲೀಸ್ ಆದ ಮೊದಲ ದಿನವೇ ಬರೋಬ್ಬರಿ 17 ಕೋಟಿ 24 ಲಕ್ಷ ಗಳಿಸಿದೆ. ಇದು ಕರ್ನಾಟಕದ ಲೆಕ್ಕವಷ್ಟೆ. ಹಾಗಾದ್ರೆ ಆಂಧ್ರದಲ್ಲಿ ಒಟ್ಟು 700 ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದೆ, ಕಲೆಕ್ಷನ್ ಎಷ್ಟು ಇರಬಹುದು?
 
Share this Video
  • FB
  • Linkdin
  • Whatsapp

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ರಾಜ್ಯಾದ್ಯಂತ ಮಾರ್ಚ್ 11ರಂದು ಬಿಡುಗಡೆಯಾಗಿದೆ. ರಿಲೀಸ್ ಆದ ಮೊದಲ ದಿನವೇ ಬರೋಬ್ಬರಿ 17 ಕೋಟಿ 24 ಲಕ್ಷ ಗಳಿಸಿದೆ. ಇದು ಕರ್ನಾಟಕದ ಲೆಕ್ಕವಷ್ಟೆ. ಹಾಗಾದ್ರೆ ಆಂಧ್ರದಲ್ಲಿ ಒಟ್ಟು 700 ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದೆ, ಕಲೆಕ್ಷನ್ ಎಷ್ಟು ಇರಬಹುದು?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video