ತಮ್ಮ ರಾಧಿಕಾ ನಡುವಿನ ಸೀಕ್ರೆಟ್ ಬಿಚ್ಚಿಟ್ಟ ಚಾಲೆಂಜಿಂಗ್ ಸ್ಟಾರ್!

ಸ್ಯಾಂಡಲ್ ವುಡ್ ನ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಹುಟ್ಟುಹಬ್ಬಕ್ಕೆ ಎಂದಿಗೂ ಮರೆಯಲಾಗದಂತಹ ಗಿಫ್ಟ್ ಚಾಲೆಂಜಿಂಗ್ ಸ್ಟಾರ್ ಕಡೆಯಿಂದ ಸಿಕ್ಕಿದೆ. ದಮಯಂತಿ ಟ್ರೇಲರ್ ಲಾಂಚ್  ಮಾಡಿ ರಾಧಿಕಾ ತಮಗಿಂದ ಇಂಡಸ್ಟ್ರಿಯಲ್ಲಿ ಸೀನಿಯರ್ ಎಂದಿದ್ದಾರೆ ದರ್ಶನ್. ಅದಷ್ಟೇ ಅಲ್ಲದೆ ತಮ್ಮಿಬ್ಬರ ಬಗ್ಗೆ ಒಂದು ಸೀಕ್ರೆಟ್ ಬಿಟ್ಟುಕೊಟ್ಟಿದ್ದಾರೆ ಚಾಲೆಂಜಿಂಗ್ ಸ್ಟಾರ್! ಏನದು? ಚಾಲೆಂಜಿಂಗ್ ಸ್ಟಾರೇ ಹೇಳ್ತಾರೆ ಕೇಳಿ.  
 
Share this Video
  • FB
  • Linkdin
  • Whatsapp

ಸ್ಯಾಂಡಲ್ ವುಡ್ ನ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಹುಟ್ಟುಹಬ್ಬಕ್ಕೆ ಎಂದಿಗೂ ಮರೆಯಲಾಗದಂತಹ ಗಿಫ್ಟ್ ಚಾಲೆಂಜಿಂಗ್ ಸ್ಟಾರ್ ಕಡೆಯಿಂದ ಸಿಕ್ಕಿದೆ. ದಮಯಂತಿ ಟ್ರೇಲರ್ ಲಾಂಚ್ ಮಾಡಿ ರಾಧಿಕಾ ತಮಗಿಂದ ಇಂಡಸ್ಟ್ರಿಯಲ್ಲಿ ಸೀನಿಯರ್ ಎಂದಿದ್ದಾರೆ ದರ್ಶನ್. ಅದಷ್ಟೇ ಅಲ್ಲದೆ ತಮ್ಮಿಬ್ಬರ ಬಗ್ಗೆ ಒಂದು ಸೀಕ್ರೆಟ್ ಬಿಟ್ಟುಕೊಟ್ಟಿದ್ದಾರೆ ಚಾಲೆಂಜಿಂಗ್ ಸ್ಟಾರ್! ಏನದು? ಚಾಲೆಂಜಿಂಗ್ ಸ್ಟಾರೇ ಹೇಳ್ತಾರೆ ಕೇಳಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video