ರಾಬರ್ಟ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಕೊಟ್ಟ ದಾಸ!
ತರುಣ್ ಸುಧೀರ್ ನಿರ್ದೇಶನದ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ತೆರೆಗೆ ಬರಲು ಸಿದ್ಧವಾಗಿದೆ. ಮಸ್ತ್ ಲುಕ್‌ನಲ್ಲಿ ಎಂಟ್ರಿ ಕೊಟ್ಟ ದರ್ಶನ್ ವಿಶೇಷ ಸ್ಟೈಲಿಷ್ ಹೊಸ ಲುಕ್ ರಂಜಾನ್ ಹಬ್ಬದಂದು ರಿವೀಲ್ ಆಗಿದೆ.
ತರುಣ್ ಸುಧೀರ್ ನಿರ್ದೇಶನದ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ತೆರೆಗೆ ಬರಲು ಸಿದ್ಧವಾಗಿದೆ. ಮಸ್ತ್ ಲುಕ್‌ನಲ್ಲಿ ಎಂಟ್ರಿ ಕೊಟ್ಟ ದರ್ಶನ್ ವಿಶೇಷ ಸ್ಟೈಲಿಷ್ ಹೊಸ ಲುಕ್ ರಂಜಾನ್ ಹಬ್ಬದಂದು ರಿವೀಲ್ ಆಗಿದೆ.
ಕರುನಾಡ ದಾಸನಿಗೆ 'ಚಾಲೆಂಜಿಂಗ್ ಸ್ಟಾರ್' ಬಿರುದು ಸಿಕ್ಕಿ 17 ವರ್ಷ!
ಈ ಬಗ್ಗೆ ಟ್ವೀಟ್ ಮಾಡಿ, ಸಹಿ ಸುದ್ದಿ ಕೊಟ್ಟಿದ್ದಾರೆ ದಾಸ. ಆ ಮೂಲಕ ರಂಜಾನ್ ಹಬ್ಬದ ಕಳೆ ಹೆಚ್ಚಿಸಿದ್ದಾರೆ ದರ್ಶನ್. ನೋಡಿ ಹೇಗಿದೆ ದರ್ಶನ್ ರಾಬರ್ಟ್ ಲುಕ್..
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment