ದರ್ಶನ್ ಅಭಿಮಾನಿಗಳು 'ರಾಬರ್ಟ್‌' ಗಾಗಿ ಎಕ್ಸೈಟ್!

ದರ್ಶನ್ 'ರಾಬರ್ಟ್' ಚಿತ್ರದ ರಂಗು ಜೋರಾಗಿದೆ. ರಿಲೀಸ್‌ಗೂ ಮುನ್ನ ಕಿಚ್ಚು ಹತ್ತಿಕೊಂಡಿದೆ.  ಈ ಸಿನಿಮಾ ಕುರಿತು ಇನ್ನಿಲ್ಲದ ಕುತೂಹಲವೂ ಮೂಡಿದೆ. ರಾಬರ್ಟ್ ಚಿತ್ರ ಏಪ್ರಿಲ್ ತಿಂಗಳಲ್ಲಿ ತೆರೆ ಕಾಣುತ್ತಿದೆ. 

Share this Video
  • FB
  • Linkdin
  • Whatsapp

ದರ್ಶನ್ 'ರಾಬರ್ಟ್' ಚಿತ್ರದ ರಂಗು ಜೋರಾಗಿದೆ. ರಿಲೀಸ್‌ಗೂ ಮುನ್ನ ಕಿಚ್ಚು ಹತ್ತಿಕೊಂಡಿದೆ. ಈ ಸಿನಿಮಾ ಕುರಿತು ಇನ್ನಿಲ್ಲದ ಕುತೂಹಲವೂ ಮೂಡಿದೆ. ರಾಬರ್ಟ್ ಚಿತ್ರ ಏಪ್ರಿಲ್ ತಿಂಗಳಲ್ಲಿ ತೆರೆ ಕಾಣುತ್ತಿದೆ. ಬಹುತೇಕ ಎಲ್ಲ ಕೆಲಸ ಪೂರ್ಣಗೊಂಡಿದೆ. ಚಿತ್ರ ನಿರ್ಮಾಪಕ ಉಮಾಪತಿ ಸಿನಿಮಾ ರಿಲೀಸ್ ಮಾಡೋಕೆ ಪಕ್ಕಾ ಪ್ಲಾನ್ ಕೂಡ ಮಾಡಿದ್ದಾರೆ. ದರ್ಶನ್ ಲುಕ್ ಬಗ್ಗೆ ಒಂದಷ್ಟು ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ! 

ಮಂತ್ರಾಯಲದಲ್ಲಿ ರಾಯರ ನಾಮ ಹಾಡಿ ಭಾವುಕರಾದ ಅಪ್ಪು!

Related Video