ದರ್ಶನ್ ಕ್ಯಾಮೆರಾ ತೆಗೆದ್ರೆ ಬಂಡಿಪುರದಲ್ಲಿ ಈ ಹುಲಿ ಕಾಣಿಸಿಕೊಳ್ಳಬೇಕು!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುವಿನ ಸಮಯದಲ್ಲಿ ಆಗಾಗ ಸುತ್ತ ಮುತ್ತಲಿರುವ ಕಾಡುಗಳಿಗೆ ಭೇಟಿ ನೀಡುತ್ತಾರೆ. ತಮ್ಮ ಬಳಿ ಇರುವ ಕ್ಯಾಮೆರಾಗಳನ್ನು ಬಳಸಿ ಡಿಫರೆಂಟ್ ಆಗಿ ಫೋಟೋಗಳನ್ನು ಸೆರೆ ಹಿಡಿಯುತ್ತಾರೆ. ಈ ಸಲ ದಚ್ಚು ಬಂಡೀಪುರಕ್ಕೆ ಹೋದಾಗ ಕಾಣಿಸಿಕೊಂಡ ಹುಲಿ ಇದು...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment