'ನಿನ್ನ ನೋಡಿ ಸುಮ್ಮನೆಂಗ್ ಇರಲಿ'; ರಾಬರ್ಟ್‌ ಸಾಂಗ್ ಮೇಕಿಂಗ್ ವಿಡಿಯೋ ವೈರಲ್!

ಪಕ್ಕಾ ಕರ್ಮಿಷಿಯಲ್ ಚಿತ್ರದಲ್ಲಿ ಅಭಿನಯಿಸಿರುವ ಚಾಲೆಂಜಿಂಗ್ ಸ್ಟಾರ್ ಇದೇ ಮೊದಲ ಸಲ ಸೂಪರ್ ಆಗಿ ಹೆಜ್ಜೆ ಹಾಕಿದ್ದಾರೆ. ಪ್ರತಿಯೊಂದೂ ಸಾಂಗ್ ಶೂಟಿಂಗ್‌ಗೂ ಮುನ್ನ ರಿಹರ್ಸಲ್ ಮಾಡಿದ್ದಾರೆ. ಬ್ರದರ್‌ ಫ್ರಂ ಅನದರ್ ಮದರ್, ರಾಮ ನಾಮ ಹಾಗೂ ಡ್ಯಾನ್ಸ್‌ ಫ್ಲೋರ್ ಬೇಬಿ ಹಾಡುಗಳ ಮೇಕಿಂಗ್ ವಿಡಿಯೋ ಇಲ್ಲಿದೆ.....
 
First Published Mar 11, 2021, 4:19 PM IST | Last Updated Mar 11, 2021, 4:18 PM IST

ಪಕ್ಕಾ ಕರ್ಮಿಷಿಯಲ್ ಚಿತ್ರದಲ್ಲಿ ಅಭಿನಯಿಸಿರುವ ಚಾಲೆಂಜಿಂಗ್ ಸ್ಟಾರ್ ಇದೇ ಮೊದಲ ಸಲ ಸೂಪರ್ ಆಗಿ ಹೆಜ್ಜೆ ಹಾಕಿದ್ದಾರೆ. ಪ್ರತಿಯೊಂದೂ ಸಾಂಗ್ ಶೂಟಿಂಗ್‌ಗೂ ಮುನ್ನ ರಿಹರ್ಸಲ್ ಮಾಡಿದ್ದಾರೆ. ಬ್ರದರ್‌ ಫ್ರಂ ಅನದರ್ ಮದರ್, ರಾಮ ನಾಮ ಹಾಗೂ ಡ್ಯಾನ್ಸ್‌ ಫ್ಲೋರ್ ಬೇಬಿ ಹಾಡುಗಳ ಮೇಕಿಂಗ್ ವಿಡಿಯೋ ಇಲ್ಲಿದೆ.....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment