ಚಿರು ಸಿನಿಮಾಗಾಗಿ ಒಂದಾದ ದರ್ಶನ್, ಧ್ರುವ ಸರ್ಜಾ..!

ಚಿರಂಜೀವಿ ಸರ್ಜಾ ಅಭಿನಯದ 'ರಾಜಾ ಮಾರ್ತಾಂಡ' ಸಿನಿಮಾಗಾಗಿ ದರ್ಶನ್ ಮತ್ತು ಧ್ರುವಾ ಸರ್ಜಾ ಸಾಥ್ ನೀಡಿದ್ದಾರೆ. ಈ ಸಿನಿಮಾಗೆ ಧ್ವನಿ ನೀಡಲು ದರ್ಶನ್ ಮುಂದೆ ಬಂದಿದ್ದಾರೆ. 'ರಾಜ ಮಾರ್ತಾಂಡ' ಸಿನಿಮಾದ ಡಬ್ಬಿಂಗ್ ಕೆಲಸಗಳು ಬಾಕಿ ಇದ್ದು ಅದಕ್ಕೆ ದರ್ಶನ್ ಸಾಥ್ ನೀಡಿದ್ದಾರೆ. ಚಿರು ಪಾತ್ರಕ್ಕೆ ಧ್ರುವಾ ಸರ್ಜಾ ಧ್ವನಿ ನೀಡಿದ್ದು, ಚಿತ್ರದಲ್ಲಿ ದರ್ಶನ್ ಧ್ವನಿ ಕೂಡಾ ಇರಲಿದೆ ಎಂದು ಚಿತ್ರತಂಡ ಹೇಳಿದೆ. ಚಿತ್ರದ ವಿಶೇಷತೆಗಳು ಇಲ್ಲಿದೆ ನೋಡಿ..!

Share this Video
  • FB
  • Linkdin
  • Whatsapp

ಚಿರಂಜೀವಿ ಸರ್ಜಾ ಅಭಿನಯದ 'ರಾಜಾ ಮಾರ್ತಾಂಡ' ಸಿನಿಮಾಗಾಗಿ ದರ್ಶನ್ ಮತ್ತು ಧ್ರುವಾ ಸರ್ಜಾ ಸಾಥ್ ನೀಡಿದ್ದಾರೆ. ಈ ಸಿನಿಮಾಗೆ ಧ್ವನಿ ನೀಡಲು ದರ್ಶನ್ ಮುಂದೆ ಬಂದಿದ್ದಾರೆ. 'ರಾಜ ಮಾರ್ತಾಂಡ' ಸಿನಿಮಾದ ಡಬ್ಬಿಂಗ್ ಕೆಲಸಗಳು ಬಾಕಿ ಇದ್ದು ಅದಕ್ಕೆ ದರ್ಶನ್ ಸಾಥ್ ನೀಡಿದ್ದಾರೆ. ಚಿರು ಪಾತ್ರಕ್ಕೆ ಧ್ರುವಾ ಸರ್ಜಾ ಧ್ವನಿ ನೀಡಿದ್ದು, ಚಿತ್ರದಲ್ಲಿ ದರ್ಶನ್ ಧ್ವನಿ ಕೂಡಾ ಇರಲಿದೆ ಎಂದು ಚಿತ್ರತಂಡ ಹೇಳಿದೆ. ಚಿತ್ರದ ವಿಶೇಷತೆಗಳು ಇಲ್ಲಿದೆ ನೋಡಿ..!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೊರೋನಾ ತಡೆಗೆ ಕರ್ನಾಟಕಕ್ಕೆ ಬಂದ ಸೂಪರ್ ಸ್ಟಾರ್ ಅಜಿತ್ 'ದಕ್ಷ'

Related Video