Asianet Suvarna News Asianet Suvarna News

ಡಾರ್ಲಿಂಗ್ ಕೃಷ್ಣಗೆ 'ಲವ್‌ ಮಿ ಆರ್ ಹೇಟ್ ಮಿ' ಎಂದೇಳಿದ ಡಿಂಪಲ್ ಕ್ವೀನ್ ರಚಿತಾ ರಾಮ್!

May 30, 2021, 1:54 PM IST

ಎರಡನೇ ಅಲೆಯ ಲಾಕ್‌ಡೌನ್‌ನಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಸದ್ದಿಲ್ಲದೇ ಮತ್ತೊಂದಿಷ್ಟು ಸಿನಿಮಾಗಳಿಗೆ ಸಹಿ ಮಾಡುತ್ತಿದ್ದಾರೆ. ಮೊದಲ ಬಾರಿ ಡಾರ್ಲಿಂಗ್ ಕೃಷ್ಣಗೆ ಜೋಡಿ  ಆಗಿದ್ದು, 'ಲವ್ ಮಿ ಆರ್ ಹೇಟ್‌ ಮಿ' ಎಂಬ ಶೀರ್ಷಿಕೆಯನ್ನು ಈ ಜೋಡಿಯ ಚಿತ್ರಕ್ಕೆ ಇಡಲಾಗಿದೆ. ಚಿತ್ರದ ಮೊದಲ ಪೋಸ್ಟರ್‌ ರಿಲೀಸ್ ಮಾಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment