ಕೃಷ್ಣ-ಮಿಲನಾ ಮದುವೆ ಮಂಟಪದಲ್ಲಿದೆ ವಿಶೇಷತೆ; ಏನು ಗೊತ್ತಾ?
ಸ್ಯಾಂಡಲ್‌ವುಡ್ ಅನ್ ಸ್ಕ್ರೀನ್ ಹಾಗೂ ಆಫ್ ಸ್ಕ್ರೀನ್ ಬೆಸ್ಟ್ ಜೋಡಿಯಾಗಿರುವ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಫೆಬ್ರವರಿ 14ರಂದು ವೈವಾಹಿಕ ಜೀವಕ್ಕೆ ಕಾಲಿಡಲಿದ್ದಾರೆ. ಈಗಾಗಲೇ ಮದುವೆ ತಯಾರಿ ಶುರುವಾಗಿದ್ದು ಸಂಭ್ರಮದ ಕ್ಷಣಗಳ ಬಗ್ಗೆ ಒಂದೊಂದು ಸುಳಿವು ನೀಡುತ್ತಿದ್ದಾರೆ. ಎಲ್ಲಾನೂ ಡಿಫರೆಂಟ್ ಆಗಿರಬೇಕೆಂದು ಬಯಸುವ ಮಿಲನಾ ಮದುವೆ ಮಂಟಪ ಹೇಗೆ ಆಯ್ಕೆ ಮಾಡಿಕೊಂಡಿದ್ದಾರೆ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment