Lucky Man ಅಪ್ಪು ಸರ್‌ನ ಬಿಗಿಯಾಗಿ ತಬ್ಬಿಕೊಳ್ಳಬೇಕು: ಡಾರ್ಲಿಂಗ್ ಕೃಷ್ಣ

ಡಾರ್ಲಿಂಗ್ ಕೃಷ್ಣ ಸಿನಿ ಜರ್ನಿ ಆರಂಭಿಸಿದ ದಿನದಿಂದಲ್ಲೂ ಜೊತೆಗೆ ನಿಂತು ಸಪೋರ್ಟ್‌ ಕೊಟ್ಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕೊನೆ ಸಿನಿಮಾ ಲಕ್ಕಿಮ್ಯಾನ್ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಅಭಿಮಾನಿಗಳ ಜೊತೆ ಫಸ್ಟ್‌ ಡೇ ಫಸ್ಟ್‌ ಶೋ ವೀಕ್ಷಿಸಿ ಡಾರ್ಲಿಂಗ್ ಕೃಷ್ಣ ಭಾವುಕರಾಗಿದ್ದಾರೆ. ಡಾರ್ಲಿಂಗ್ ಕೃಷ್ಣ ಅಪ್ಪು ಜೊತೆ ಸಿನಿಮಾ ಮಾಡಿರುವುದು ಪುಣ್ಯ ಎಂದು ಪತ್ನಿ ಮಿಲನಾ ನಾಗರಾಜ್ ಹೇಳಿದ್ದಾರೆ.

Share this Video
  • FB
  • Linkdin
  • Whatsapp

ಡಾರ್ಲಿಂಗ್ ಕೃಷ್ಣ ಸಿನಿ ಜರ್ನಿ ಆರಂಭಿಸಿದ ದಿನದಿಂದಲ್ಲೂ ಜೊತೆಗೆ ನಿಂತು ಸಪೋರ್ಟ್‌ ಕೊಟ್ಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕೊನೆ ಸಿನಿಮಾ ಲಕ್ಕಿಮ್ಯಾನ್ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಅಭಿಮಾನಿಗಳ ಜೊತೆ ಫಸ್ಟ್‌ ಡೇ ಫಸ್ಟ್‌ ಶೋ ವೀಕ್ಷಿಸಿ ಡಾರ್ಲಿಂಗ್ ಕೃಷ್ಣ ಭಾವುಕರಾಗಿದ್ದಾರೆ. ಡಾರ್ಲಿಂಗ್ ಕೃಷ್ಣ ಅಪ್ಪು ಜೊತೆ ಸಿನಿಮಾ ಮಾಡಿರುವುದು ಪುಣ್ಯ ಎಂದು ಪತ್ನಿ ಮಿಲನಾ ನಾಗರಾಜ್ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video