ತುಂಬಾ ಬೇಗ ಕೋಪ ಮಾಡಿಕೊಳ್ಳುವುದು ಯಾರು?; ಆದಿ-ನಿಧಿ ಲವ್ ಸ್ಟೋರಿ!

ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿರುವ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್‌ ದೀಪಾವಳಿ ಹಬ್ಬವನ್ನು ಸುವರ್ಣ ನ್ಯೂಸ್ ಸ್ಟುಡಿಯೋದಲ್ಲಿ ಆಚರಿಸಿದ್ದಾರೆ. ಇಬ್ಬರ ಇಷ್ಟ-ಕಷ್ಟಗಳನ್ನು ಹಂಚಿಕೊಳ್ಳುತ್ತಾ ತಮ್ಮ ಮುಂದಿನ ಪ್ರಾಜೆಕ್ಟ್‌ ಬಗ್ಗೆ ಚರ್ಚಿಸಿದ್ದಾರೆ. ಹೇಗಿತ್ತು 'ಲವ್ ಮಾಕ್ಟೇಲ್' ಕಾರ್ಯಕ್ರಮ, ನೀವೇ ನೋಡಿ..

Share this Video
  • FB
  • Linkdin
  • Whatsapp

ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿರುವ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್‌ ದೀಪಾವಳಿ ಹಬ್ಬವನ್ನು ಸುವರ್ಣ ನ್ಯೂಸ್ ಸ್ಟುಡಿಯೋದಲ್ಲಿ ಆಚರಿಸಿದ್ದಾರೆ. ಇಬ್ಬರ ಇಷ್ಟ-ಕಷ್ಟಗಳನ್ನು ಹಂಚಿಕೊಳ್ಳುತ್ತಾ ತಮ್ಮ ಮುಂದಿನ ಪ್ರಾಜೆಕ್ಟ್‌ ಬಗ್ಗೆ ಚರ್ಚಿಸಿದ್ದಾರೆ. ಹೇಗಿತ್ತು 'ಲವ್ ಮಾಕ್ಟೇಲ್' ಕಾರ್ಯಕ್ರಮ, ನೀವೇ ನೋಡಿ..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Related Video