
ಪೊಗರು ಎಡಿಟ್ ವರ್ಷನ್ ಹೇಗಿದೆ? ಕ್ಷಮೆ ಕೇಳಿ ವಿವರ ಕೊಟ್ಟ ಧ್ರುವ
ಪೊಗರು ವಿವಾದ ಅಂತ್ಯ/ ಮತ್ತೊಮ್ಮೆ ವೇದಿಕೆಯಲ್ಲಿ ಕ್ಷಮೆ ಕೇಳಿದ ಧ್ರುವ ಸರ್ಜಾ/ ಎಲ್ಲ ವಿಚಾರಗಳು ಅಂತ್ಯ ಕಂಡಿವೆ/ ಯಾರನ್ನೂ ನೋಯಿಸುವ ಉದ್ದೇಶ ಇರಲಿಲ್ಲ
ಬೆಂಗಳೂರು (ಫೆ. 25) ಪೊಗರು ವಿವಾದ ಅಂತ್ಯವಾಗಿದೆ. ಹೊಸ ವರ್ಷನ್ ನೋಡಬಹುದು. ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆ ಕೇಳಿದ್ದ ಧ್ರುವ ಮತ್ತೆ ಮಾತನಾಡಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಯಾರೂ ಉದ್ದೇಶಪೂರ್ವಕವಾಗಿ ಇದನ್ನು ಮಾಡಿಲ್ಲ. ಆ ದೃಶ್ಯ ಎಷ್ಟೂ ಕ್ರೂರವಾಗಿ ಮೂಡಿಬರಬೇಕು ಎಂಬ ಕಾರಣಕ್ಕೆ ಚಿತ್ರೀಕರಣ ಮಾಡಲಾಗಿತ್ತು ಎಂದು ಹೇಳಿದ್ದಾರೆ.