Asianet Suvarna News Asianet Suvarna News

ರಿಯಲ್ ಲೈಫ್‌ ಕನಸು ನನಸು; ಕಾನ್ಸಟೇಬಲ್ ಸರೋಜಾಗೆ ಖಡಕ್ ಅಫೀಸ್ ಪಾತ್ರ ಕೊಟ್ಟ ಡಾಲಿ

ಟಗರು ಚಿತ್ರದಲ್ಲಿ ಮಿಂಚಿರುವ ಕಾನ್ಸಟೇಬಲ್ ಸರೋಜಾ ಈಗ ಜಮಾಲಿಗುಡ್ಡ ಚಿತ್ರದಲ್ಲಿ ಖಡಕ್ ಪೊಲೀಸ್ ಆಫೀಸ್‌ ಪಾತ್ರದಲ್ಲಿ ಕಾಣಿಸಿಕೊಂಡಿಕೊಂಡಿದ್ದಾರೆ. ರಿಯಲ್ ಲೈಫ್‌ನಲ್ಲಿ ನಾನು ಪೊಲೀಸ್ ಆಗಬೇಕು ಎಂದು ಆಸೆ ಪಟ್ಟಿದೆ ಆದರೆ ತೆರೆ ಮೇಲೆ ಆಗಿರುವೆ ಎಂದು ಖುಷಿ ಇದೆ ಎಂದಿದ್ದಾರೆ. ಡಿಸೆಂಬರ್ 30ರಂದು ಸಿನಿಮಾ ಅದ್ಧೂರಿಯಾಗಿ ಬಿಡುಗಡೆ ಆಗುತ್ತಿದೆ. 

95ರ ದಶಕದಲ್ಲಿ ಜೈಲಿನಿಂದ ಪರಾರಿಯಾದ ಖೈದಿ ಕಥೆ ಬಿಚ್ಚಿಟ್ಟ ಡಾಲಿ ಧನಂಜಯ್

Video Top Stories