ವಿಲನ್‌ನಿಂದ ಹೀರೋ - ತುಘಲಕ್ ​​​ಟು ಕಾಂತಾರ: ಒಂದೂವರೆ ದಶಕದಲ್ಲೇ 'ಕುಬೇರ'ನಾದ ರಿಷಬ್​ ಶೆಟ್ಟಿ​​​

ಸಿನಿಮಿಯಾ ಸ್ಟೈಲ್​​​​​​ನಲ್ಲಿದೆ ರಿಯಲ್​​ ಲೈಫ್​​ ಕಥೆ ! - ವಿಲನ್​​​ ನಿಂದ ಹೀರೋ ! ತುಘಲಕ್ ​​​ಟು ಕಾಂತಾರ ​​! ನೀರಿನ ಕ್ಯಾನ್ ವ್ಯಾಪಾರಿ. 100 ಕೋಟಿ ಒಡೆಯನಾದ ಸ್ಟೋರಿ..! ಇದೇ ಈ ಹೊತ್ತಿನ ವಿಶೇಷ, ಕಾಂತಾರ ಕುಬೇರ.

Share this Video
  • FB
  • Linkdin
  • Whatsapp

ಅಂದು ಕಾಮನ್​​ ಮ್ಯಾನ್​​ ! ಇಂದು ಕೋಟ್ಯಧಿಪತಿ ! - ಸಿನಿಮಿಯಾ ಸ್ಟೈಲ್​​​​​​ನಲ್ಲಿದೆ ರಿಯಲ್​​ ಲೈಫ್​​ ಕಥೆ ! - ವಿಲನ್​​​ ನಿಂದ ಹೀರೋ ! ತುಘಲಕ್ ​​​ಟು ಕಾಂತಾರ ​​! ನೀರಿನ ಕ್ಯಾನ್ ವ್ಯಾಪಾರಿ. 100 ಕೋಟಿ ಒಡೆಯನಾದ ಸ್ಟೋರಿ..! ಇದೇ ಈ ಹೊತ್ತಿನ ವಿಶೇಷ, ಕಾಂತಾರ ಕುಬೇರ. ನಾವಿವತ್ತು ನಿಮಗಾಗಿಯೇ ಒಂದು ಸ್ಪೆಷಲ್​​​ ಸ್ಟೋರಿಯನ್ನು ತಂದಿದ್ದೇವೆ. ಅದೇನಂದ್ರೆ, ದಶಕದ ಹಿಂದೆ ಆರ್ಡಿನರಿ ಮ್ಯಾನ್​​ ಆಗಿದ್ದ ವ್ಯಕ್ತಿಯೊಬ್ಬ ದಿಢೀರನೇ ಕುಬೇರಾನಾಗಿದ್ದು ಹೇಗೆ ಅನ್ನೋದು. ಸಿನಿಮಿಯ ಸ್ಟೈಲ್​​ನ ಈ ಸ್ಟೋರಿ ಕತೆಯ ಹೀರೋ ಮತ್ಯಾರು ಅಲ್ಲ.. ನಮ್ಮ ಕಾಂತಾರ ಹೀರೋ ರಿಷಬ್​ ಶೆಟ್ಟಿ.. ಕಾಂತಾರ ಏನೋ ರಿಷಬ್​​ನನ್ನು ಕುಬೇರ ಮಾಡ್ತು.

ಆದ್ರೆ, ಕಾಂತಾರವರೆಗೂ ಬರೋಕೆ ರಿಷಬ್​​ ಏನು ಮಾಡಿದ್ರು. ರಿಷಬ್​ ಶೆಟ್ರಿಗೆ ನಾವೇನೋ ಕಾಂತಾರ ಕುಬೇರ ಅಂತ ಟೈಟಲ್​​ ಕೊಟ್ಟುಬಿಟ್ಟು ಆದಾಯದ ಲೆಕ್ಕಾಚಾರಗಳನ್ನೆಲ್ಲಾ ಹೇಳ್ತಿದ್ದೀವಿ. ಆದ್ರೆ, ರಿಷಬ್​ ಈ ಆದಾಯವನ್ನು ತಂದ್ಕೊಳ್ಳುವ ಮಟ್ಟಕ್ಕೆ ಬರೋವರೆಗೂ ಏನೆಲ್ಲಾ ಮಾಡಿದ್ರು ಅನ್ನೋದು ಗೊತ್ತಾ..? ಯಾವುದೇ ಸಕ್ಸಸ್​​​ ಒಂದು ಸಿನಿಮಾ ರೀತಿಯಲ್ಲಿ ಇರೋದಿದಲ್ಲ ಅಂತ ನಾವೆಲ್ಲರೂ ಮಾತ್ನಾಡಿಕೊಂಡಿಯೇ ಇರ್ತೀವಿ.. ಆದ್ರೆ, ಆ ಸಿನಿಮಾ ಕತೆಗಳು ಹುಟ್ಟಿಕೊಳ್ಳೋದು ಕೂಡ ಯಾವ್ದಾದ್ರು ಒಂದು ನಿಜವಾದ ಕತೆಯಿಂದಲೇ ಅಲ್ವಾ ? ಈ ಕಾಂತಾರ ಕುಬೇರ ಅಂದ್ರೇನು. ಅಸಲಿಗೆ ಈ ಕುಬೇರ ಅಂದ್ರೆ ಕೇವಲ ಗಳಿಕೆಯ ಶ್ರೀಮಂತ ಅಂತಲ್ಲ. ಕಾಂತಾರನ ಕುಬೇರ.

Related Video