ಎಲ್ನೋಡಿದರೂ ಸುದೀಪ್‌ಗೆ '8' ಕಾಣಿಸುತ್ತಿದೆ; ಬಿಗ್‌ಬಾಸ್‌ನಿಂದ ಟ್ರಿಪ್ ಕ್ಯಾನ್ಸಲ್ ಮಾಡಬೇಕು?

ಕಿರುತೆರೆಯ ಬಹು ನಿರೀಕ್ಷಿತ,ಮನೋರಂಜನೆಯ ಕಾರ್ಯಕ್ರಮ ಬಿಗ್ ಬಾಸ್‌ ಸೀಸನ್‌ 8 ಆರಂಭವಾಗುತ್ತಿದೆ. ಸಖತ್ ಡಿಫರೆಂಟ್ ಆಗಿರುವ ಪ್ರೋಮೋ ಬಿಡುಗಡೆ ಮಾಡಲಾಗಿದೆ. ಸೀಸನ್‌ನಲ್ಲಿ ಭಾಗಿಯಾಗುವ ಸ್ಪರ್ಧಿಗಳ ಬಗ್ಗೆ ಇನ್ನೂ ಲಿಸ್ಟ್‌ ರಿವೀಲ್ ಮಾಡಿಲ್ಲ.

Share this Video
  • FB
  • Linkdin
  • Whatsapp

ಕಿರುತೆರೆಯ ಬಹು ನಿರೀಕ್ಷಿತ,ಮನೋರಂಜನೆಯ ಕಾರ್ಯಕ್ರಮ ಬಿಗ್ ಬಾಸ್‌ ಸೀಸನ್‌ 8 ಆರಂಭವಾಗುತ್ತಿದೆ. ಸಖತ್ ಡಿಫರೆಂಟ್ ಆಗಿರುವ ಪ್ರೋಮೋ ಬಿಡುಗಡೆ ಮಾಡಲಾಗಿದೆ. ಸೀಸನ್‌ನಲ್ಲಿ ಭಾಗಿಯಾಗುವ ಸ್ಪರ್ಧಿಗಳ ಬಗ್ಗೆ ಇನ್ನೂ ಲಿಸ್ಟ್‌ ರಿವೀಲ್ ಮಾಡಿಲ್ಲ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet suvarna Entertainment 

Related Video