ಸಾಧು ಕೋಕಿಲ ಹೊಸ ಪ್ರಾಜೆಕ್ಟ್: ಇದು ಫ್ಯಾನ್ಸ್‌ಗೆ ಬಿಗ್‌ ಸರ್ಪೈಸ್

ನಟ, ನಿರ್ದೇಶಕ, ನಿರ್ಮಾಪಕ ಸಾಧುಕೋಕಿಲ ಈಗ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ಈ ಸಲ ನಟನೆ ಮಾಡ್ತಿಲ್ಲ, ಬದಲಿಗೆ ನಿರ್ಮಾಣ ಮಾಡ್ತಿದ್ದಾರೆ.

Share this Video
  • FB
  • Linkdin
  • Whatsapp

ನಟ, ನಿರ್ದೇಶಕ, ನಿರ್ಮಾಪಕ ಸಾಧುಕೋಕಿಲ ಈಗ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ಈ ಸಲ ನಟನೆ ಮಾಡ್ತಿಲ್ಲ, ಬದಲಿಗೆ ನಿರ್ಮಾಣ ಮಾಡ್ತಿದ್ದಾರೆ.

ಡೇವಿಡ್ ವಾರ್ನರ್ ವಿಡಿಯೋದಲ್ಲಿ ಟಗರು ಹವಾ..

ಕಿರುತೆರೆಗೆ ಎಂಟ್ರಿ ಕೊಡ್ತಿದ್ದಾರೆ ಸಾಧು ಕೋಕಿಲ. ಹೊಸ ಧಾರವಾಹಿ ನಿರ್ಮಿಸುತ್ತಿದ್ದು, ಇದರ ಹೆಸರು ಗೌರಿಪುರದ ಗಯ್ಯಾಳಿಗಳು.. ಇಲ್ನೋಡಿ ವಿಡಿಯೋ

Related Video