Asianet Suvarna News Asianet Suvarna News

ಮಾಜಿ ಪ್ರೇಯಸಿ ಬರ್ತ್‌ಡೇಗೆ ಸ್ಪೆಷಲ್ ವಿಡಿಯೋ ಪೋಸ್ಟ್ ಮಾಡಿ ವಿಶ್ ಮಾಡಿದ ರಕ್ಷಿತ್ ಶೆಟ್ಟಿ

ನಟಿ ರಶ್ಮಿಕಾ ಮತ್ತು ರಕ್ಷಿತ್ ಶೆಟ್ಟಿ ಲವ್ ಸ್ಟೋರಿ ಮುಗಿದು ಹೋದ ಲವ್ ಸ್ಟೋರಿ. ನಟ ರಕ್ಷಿತ್ ಶೆಟ್ಟಿ ಸ್ಪೆಷಲ್ ಅಗಿ ರಶ್ಮಿಕಾಗೆ ವಿಶ್ ಮಾಡಿದ್ದಾರೆ. ಇದನ್ನು ನೋಡಿ ರಶ್ಮಿಕಾ ಕೂಡಾ ಖುಷ್ ಆಗಿದ್ದಾರೆ.

ನಟಿ ರಶ್ಮಿಕಾ ಮತ್ತು ರಕ್ಷಿತ್ ಶೆಟ್ಟಿ ಲವ್ ಸ್ಟೋರಿ ಮುಗಿದು ಹೋದ ಲವ್ ಸ್ಟೋರಿ. ನಟ ರಕ್ಷಿತ್ ಶೆಟ್ಟಿ ಸ್ಪೆಷಲ್ ಅಗಿ ರಶ್ಮಿಕಾಗೆ ವಿಶ್ ಮಾಡಿದ್ದಾರೆ. ಇದನ್ನು ನೋಡಿ ರಶ್ಮಿಕಾ ಕೂಡಾ ಖುಷ್ ಆಗಿದ್ದಾರೆ.

ಬರ್ತ್ ಡೇ ಆಚರಿಸಿಕೊಂಡ ರಶ್ಮಿಕಾ ನಿದ್ರೆಯೇ ಮಾಡಿಲ್ವಂತೆ..!

ನಟಿ ರಶ್ಮಿಕಾ ಅವರ ಬರ್ತ್‌ಡೇ ದಿನ ಸ್ಪೆಷಲ್ ವಿಡಿಯೋ ರಿಲೀಸ್ ಂಆಡಿದ್ದಾರೆ ರಕ್ಷಿತಾ ಶೆಟ್ಟಿ. ರಶ್ಮಿಕಾಗೆ ಸಿನಿಮಾದಲ್ಲಿ ಲೈಫ್ ಕೊಟ್ಟ ರಿಯಲ್ ಹೀರೋ ರಶ್ಮಿಕಾಗೆ ವಿಶ್ ಮಾಡಿದ್ದು ಹೇಗೆ..? ಇಲ್ನೋಡಿ ವಿಡಿಯೋ 

Video Top Stories