Asianet Suvarna News Asianet Suvarna News

ಮಾಸ್ ಹೀರೋ ಜೊತೆ ಮಾಸ್ ಡೈರೆಕ್ಟರ್: ದರ್ಶನ್ ಜೊತೆ ನೀಲ್..?

Mar 15, 2021, 11:04 AM IST

ಕನ್ನಡ ಚಿತ್ರರಂಗದ ಸುದ್ದಿಯೊಂದು ದರ್ಶನ್ ಫ್ಯಾನ್ಸ್‌ಗೆ ಸರ್ಪೈಸ್ ಕೊಟ್ಟಿದೆ. ಕೆಜಿಎಫ್ ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್ ಮತ್ತು ದರ್ಶನ್ ಕಾಂಬಿನೇಷನ್ ತೆರೆಯ ಮೇಲೆ ನೋಡುವ ಸಾಧ್ಯತೆ ಸಿನಿಪ್ರಿಯರಿಗೆ ಸಿಗಲಿದೆ.

ಮತ್ತೊಮ್ಮೆ ಬಾಕ್ಸ್ ಆಫೀಸ್ ಸುಲ್ತಾನ ಎಂದು ಪ್ರೂವ್ ಮಾಡಿದ ಡಿಬಾಸ್...

ಚಾಲೆಂಜಿಂಗ್ ಸ್ಟಾರ್ ದರ್ಶನ್ ಡೈರೆಕ್ಟರ್ ಪ್ರಶಾಂತ್ ನೀಲ್ ಅವರು ಜೊತೆಯಾದ್ರೆ ಸಿನಿಮಾ ಹೇಗೆ ಬರಬಹುದು ಎಂದು ಫ್ಯಾನ್ಸ್ ಮಾತನಾಡಿದ್ದಾರೆ. ಇದಕ್ಕೆ ಕಾರಣವಾಗಿದ್ದು ಪ್ರಶಾಂತ್ ನೀಲ್ ಅವರ ಟ್ವೀಟ್. ಏನದು..? ಇಲ್ನೋಡಿ ವಿಡಿಯೋ