ಮಲಯಾಳಂ ರಿಮೇಕ್ ಸಿನಿಮಾದಲ್ಲಿ ಕಿಚ್ಚ ಸುದೀಪ್..!
ಅಯ್ಯಪ್ಪನುಂ ಕೋಶಿಯುಂ ಎಂಬ ಮಾಲಿವುಡ್ ಸಿನಿಮಾ ರಿಮೇಕ್‌ನಲ್ಲಿ ಕಿಚ್ಚ ಸುದೀಪ್ ಮತ್ತು ಪವನ್ ಕಲ್ಯಾಣ್ ನಟಿಸುತ್ತಿದ್ದಾರೆ. ಸಿನಿಮಾ ತೆಲುಗಿನಲ್ಲಿ ಬರುತ್ತಿದ್ದು, ಒಬ್ಬ ಪೊಲೀಸ್ ಆಫೀಸರ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಅಯ್ಯಪ್ಪನುಂ ಕೋಶಿಯುಂ ಎಂಬ ಮಾಲಿವುಡ್ ಸಿನಿಮಾ ರಿಮೇಕ್‌ನಲ್ಲಿ ಕಿಚ್ಚ ಸುದೀಪ್ ಮತ್ತು ಪವನ್ ಕಲ್ಯಾಣ್ ನಟಿಸುತ್ತಿದ್ದಾರೆ. ಸಿನಿಮಾ ತೆಲುಗಿನಲ್ಲಿ ಬರುತ್ತಿದ್ದು, ಒಬ್ಬ ಪೊಲೀಸ್ ಆಫೀಸರ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಗರ್ಭಿಣಿ ಕರೀನಾ ಕಪೂರ್ ಡಿಮ್ಯಾಂಡ್ ಮಾಡಿದ ಸಂಭಾವನೆ ಇಷ್ಟಾ?
ಇಬ್ಬರೂ ಸಖತ್ ಆಗಿ ಕಾಣಿಸಿಕೊಳ್ಳಲಿದ್ದು, 60 ಕೋಟಿ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಕೋಶಿ ಅನ್ನೋ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇಲ್ಲಿದೆ ಡೀಟೇಲ್ಸ್