ಭಾರತದಲ್ಲಿ ಹೆಚ್ಚಿದ ಕೊರೋನಾ ಎರಡನೇ ಅಲೆಯ ಆರ್ಭಟ | ಆದಷ್ಟು ಬೇಗ ಭಾರತ ಬಿಡುವಂತೆ ಅಮೆರಿಕ ಸೂಚನೆ
ಇವನಿಗೆ ಗರ್ಲ್ಫ್ರೆಂಡ್ಗಿಂತ ಗಿಫ್ಟ್ ಮೇಲೆ ಆಸೆ | ಉಡುಗೊರೆ ಆಸೆಗೆ ಬರೋಬ್ಬರಿ 35 ಹುಡುಗಿಯರ ಜೊತೆ ಡೇಟಿಂಗ್
ಅಯ್ಯಪ್ಪನುಂ ಕೋಶಿಯುಂ ಎಂಬ ಮಾಲಿವುಡ್ ಸಿನಿಮಾ ರಿಮೇಕ್ನಲ್ಲಿ ಕಿಚ್ಚ ಸುದೀಪ್ ಮತ್ತು ಪವನ್ ಕಲ್ಯಾಣ್ ನಟಿಸುತ್ತಿದ್ದಾರೆ. ಸಿನಿಮಾ ತೆಲುಗಿನಲ್ಲಿ ಬರುತ್ತಿದ್ದು, ಒಬ್ಬ ಪೊಲೀಸ್ ಆಫೀಸರ್ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಬಾಲಿವುಡ್ ಅಂದ್ರೆ ನೆನಪಾಗೋದು ಮುಂಬೈ. ಆದರೆ ಇದೀಗ ಬಿಜೆಪಿ ಸರ್ಕಾರ ಬಾಲಿವುಡ್ನ್ನು ಉತ್ತರ ಪ್ರದೇಶಕ್ಕೆ ಶಿಫ್ಟ್ ಮಾಡೋಕೆ ಪ್ರಯತ್ನಿಸುತ್ತಿದೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಆರೋಪಿಸಿದೆ
ತ್ರಿಪುರಾಸುರನ ಕೈಯಲ್ಲಿದ್ದ ಚಿಂತಾಮಣಿ ಹೇಗೆ ಮಾಯವಾಯ್ತು..? ಶಿವನಿಗೆ ತ್ರಿಪುರಾಂತಕ ಎನ್ನುವ ಹೆಸರು ಹೇಗೆ ಬಂತು..? ಇಲ್ಲಿ ನೋಡಿ ದತ್ತವಾಣಿ ವಿಡಿಯೋ
ಮೊಟ್ಟೆಯಲ್ಲಿ ಕೊಲೆಸ್ಟ್ರಾಲ್ ಕೂಡಾ ಇದೆ. ಹೀಗಾಗಿ ದಿನಕ್ಕೆಷ್ಟು ಮೊಟ್ಟೆ ತಿನ್ನಬೇಕು ಎನ್ನುವುದರ ಬಗ್ಗೆಯೂ ತಿಳಿದಿರಬೇಕು. ತಜ್ಞರ ಪ್ರಕಾರ ದಿನಕ್ಕೆ 373 ಗ್ರಾಂಗಿಂತ ಹೆಚ್ಚು ಕೊಲೆಸ್ಟ್ರಾಲ್ ಸೇವಿಸಬಾರದು. ಹಾಗಾದ್ರೆ ಹೃದಯ ಸಂಬಂಧಿ ರೋಗಿಗಳು ಮೊಟ್ಟೆ ತಿನ್ನಲೇ ಬಾರದಾ..? ಹೃದಯ ಸಂಬಂಧಿ ಕಾಯಿಲೆ ಇದ್ದರೆ ನೀವೇನು ಮಾಡಬೇಕು..? ಇಲ್ಲಿ ಓದಿ.
ಸಾವರ್ನಜನಿಕ ಸ್ಥಳಗಳಲ್ಲಿ ಸೆಕ್ಸ್ ಮಾಡುವ ವಿಡಿಯೋ ಸಿಸಿಟಿವಿ ಕ್ಯಾಮೆರಾಗಳಲ್ಲಿ ಕ್ಯಾಪ್ಚರ್ ಆಗಿ ಆ ನಂತರ ವೈರಲ್ ಆಗುವ ಘಟನೆ ನಡೆಯುತ್ತಲೇ ಇರುತ್ತದೆ. ಆದರೆ ಇಲ್ಲೊಂದು ಕಡೆ ಕೌನ್ಸಿಲ್ ಮೀಟಿಂಗ್ ಮಧ್ಯೆಯೇ ದಂಪತಿ ಸೆಕ್ಸ್ ಮಾಡಿದ್ದಾರೆ.
ಕೊರೋನಾದಿಂದಾಗಿ ಆನ್ಲೈನ್ ತರಗತಿಗಾಗಿ ಇಂಟರ್ನೆಟ್ ನೆಟ್ವರ್ಕ್ ಸಿಗದೆ ಪರದಾಡುತ್ತಿರುವ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಪೆರ್ಲದ ವಿದ್ಯಾರ್ಥಿಗಳು ಗುಡ್ಡದ ಮೇಲೆ ಟೆಂಟ್ ನಿರ್ಮಿಸಿಕೊಂಡು ಪಾಠ ಕೇಳುತ್ತಿದ್ದಾರೆ. ಇಲ್ಲಿವೆ ಫೋಟೋಸ್
ಅರಬ್ಬಿ ಸಮುದ್ರದಲ್ಲಿ ವಾಯಭಾರ ಕುಸಿತದಿಂದ ಸೃಷ್ಟಿಯಾಗಿರುವ ಚಂಡಮಾರುತದಿಂದಾಗಿ ಕರಾವಳಿ ಭಾಗದಲ್ಲಿ ಸಮುದ್ರ ಪ್ರಕ್ಷುಬ್ಧವಾಗಿದೆ. ಮಲ್ಪೆ ಸಮುದ್ರ ತೀರದಲ್ಲಿ ಭಾರಿ ಗಾತ್ರದ ಅಲೆಗಳು ದಡಕ್ಕಪ್ಪಳಿಸುತ್ತಿವೆ. ಆದರೂ ಜನ ಮಾತ್ರ ಡೋಂಟ್ ಕೇರ್ ಎಂಬಂತೆ ಸೆಲ್ಫೀ ತಗೊಳೋದ್ರಲ್ಲೇ ಬ್ಯುಸಿ ಇದ್ದಾರೆ.