ಗರ್ಭಿಣಿ ಕರೀನಾ ಕಪೂರ್‌ ಡಿಮ್ಯಾಂಡ್ ಮಾಡಿದ ಸಂಭಾವನೆ ಇಷ್ಟಾ?

ರಾಜ ಮನೆತನದ ಸೊಸೆ, ಬಾಲಿವುಡ್‌ ನಟಿ ಕರೀನಾ ಕಪೂರ್ ಖಾನ್‌ ಮದುವೆಯಾಗಿ ಮಗನಿದ್ದಾನೆ. ಈಗ ಮತ್ತೊಮ್ಮೆ ಗರ್ಭಿಣಿಯಾದರೂ ಬಿ-ಟೌನ್‌ನಲ್ಲಿ ಸ್ವಲ್ಪವೂ ಡಿಮ್ಯಾಂಡ್ ಕಮ್ಮಿಯಾಗಿಲ್ಲ. ಈಗಲೂ ಬಿಡುವಿನ ಸಮಯದಲ್ಲಿ ಕಥೆ ಕೇಳುವ ಕರೀನಾ ಡಿಮ್ಯಾಂಡ್‌ ಮಾಡಿರುವ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ! ಯಾಕಂದ್ರೆ ಕಳೆದ ಸಿನಿಮಾ 'ವೀರ್ ದಿ ವೆಡ್ಡಿಂಗ್‌ಗೆ ಬರೋಬ್ಬರಿ 7 ಕೋಟಿ ಸಂಭಾವನೆ ಪಡೆದಿದ್ದರಂತೆ!

First Published Dec 8, 2020, 3:54 PM IST | Last Updated Dec 8, 2020, 3:54 PM IST

ರಾಜ ಮನೆತನದ ಸೊಸೆ, ಬಾಲಿವುಡ್‌ ನಟಿ ಕರೀನಾ ಕಪೂರ್ ಖಾನ್‌ ಮದುವೆಯಾಗಿ ಮಗನಿದ್ದಾನೆ. ಈಗ ಮತ್ತೊಮ್ಮೆ ಗರ್ಭಿಣಿಯಾದರೂ ಬಿ-ಟೌನ್‌ನಲ್ಲಿ ಸ್ವಲ್ಪವೂ ಡಿಮ್ಯಾಂಡ್ ಕಮ್ಮಿಯಾಗಿಲ್ಲ. ಈಗಲೂ ಬಿಡುವಿನ ಸಮಯದಲ್ಲಿ ಕಥೆ ಕೇಳುವ ಕರೀನಾ ಡಿಮ್ಯಾಂಡ್‌ ಮಾಡಿರುವ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ! ಯಾಕಂದ್ರೆ ಕಳೆದ ಸಿನಿಮಾ 'ವೀರ್ ದಿ ವೆಡ್ಡಿಂಗ್‌ಗೆ ಬರೋಬ್ಬರಿ 7 ಕೋಟಿ ಸಂಭಾವನೆ ಪಡೆದಿದ್ದರಂತೆ!

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment