ಜುಲೈನಲ್ಲಿ ಶೂಟಿಂಗ್ ಶುರು, ಹೊಸ ಉತ್ಸಾಹದಲ್ಲಿ ಕಲಾವಿದರು

ಕೊರೋನಾ ಕಡಿಮೆಯಾಗುತ್ತಿರುವಾಗ ಸಿನಿಮಾ ಇಂಡಸ್ಟ್ರಿ ಮತ್ತೆ ಚುರುಕಾಗಿದೆ. ಸಿನಿಮಾ ಕೆಲಸಗಳು ಬಿರುಸಿನಿಂದ ನಡೆಯಲಾರಂಭಿಸಿದ್ದು, ಜುಲೈನಲ್ಲಿ ಮತ್ತೆ ಬಣ್ಣ ಹಚ್ಚಲು ರೆಡಿಯಾಗಿದ್ದಾರೆ ಕಲಾವಿದರು.

Share this Video
  • FB
  • Linkdin
  • Whatsapp

ಕೊರೋನಾ ಕಡಿಮೆಯಾಗುತ್ತಿರುವಾಗ ಸಿನಿಮಾ ಇಂಡಸ್ಟ್ರಿ ಮತ್ತೆ ಚುರುಕಾಗಿದೆ. ಸಿನಿಮಾ ಕೆಲಸಗಳು ಬಿರುಸಿನಿಂದ ನಡೆಯಲಾರಂಭಿಸಿದ್ದು, ಜುಲೈನಲ್ಲಿ ಮತ್ತೆ ಬಣ್ಣ ಹಚ್ಚಲು ರೆಡಿಯಾಗಿದ್ದಾರೆ ಕಲಾವಿದರು.

ಮೊದಲು ತೆರೆಗೆ ಅಪ್ಪಳಿಸುವವನಾರು? ಕೋಟಿಗೊಬ್ಬನೋ? ವಿಕ್ರಾಂತ್‌ ರೋಣನೋ?...

ಕಳೆದ ವರ್ಷ 9 ತಿಂಗಳು ಲಾಕ್‌ಡೌನ್‌ನಿಂದ ತೊಂದರೆ ಎದುರಿಸಿದ ಸ್ಯಾಂಡಲ್‌ವುಡ್ ಈಗ ಮತ್ತೆ ಕೆಲಸ ಶುರು ಮಾಡಲಿದೆ. ಜುಲೈನಲ್ಲಿ ಸಿನಿಮಾ ಚಟುವಟಿಕೆಗಳು ಚುರುಕಾಗಲಿವೆ.

Related Video