Asianet Suvarna News Asianet Suvarna News

ಇನ್‌ಸ್ಟಾಗ್ರಾಂ ವಿಡಿಯೋ ಮಾಡ್ತಾ ಟೈಂ ಪಾಸ್ ಮಾಡ್ತಿದ್ದಾರೆ ನಟಿ

ನಟಿ ಹರಿಪ್ರಿಯಾ ಲಾಕ್‌ಡೌನ್‌ನಲ್ಲಿ ಏನ್ ಮಾಡ್ತಿದ್ದಾರೆ ? ಕೊರೋನಾ ಟೈಂನಲ್ಲಿ ನಟಿ ಇನ್‌ಸ್ಟಗ್ರಾಂನಲ್ಲಿ ವಿಡಿಯೋ ಮಾಡ್ತಾ ಜಾಲಿಯಾಗಿದ್ದಾರೆ. ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ನಟಿ ಹರಿಪ್ರಿಯಾ ಲಾಕ್‌ಡೌನ್‌ನಲ್ಲಿ ಏನ್ ಮಾಡ್ತಿದ್ದಾರೆ ? ಕೊರೋನಾ ಟೈಂನಲ್ಲಿ ನಟಿ ಇನ್‌ಸ್ಟಗ್ರಾಂನಲ್ಲಿ ವಿಡಿಯೋ ಮಾಡ್ತಾ ಜಾಲಿಯಾಗಿದ್ದಾರೆ. ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ರಾಜಮೌಳಿ-ಮಹೇಶ್ ಬಾಬು ಕಾಂಬಿನೇಷನ್ ಸಿನಿಮಾ..!

ನಟಿ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ಬಹಳಷ್ಟು ವಿಡಿಯೋಗಳನ್ನು ಮಾಡುತ್ತಿದ್ದಾರೆ. ಅದನ್ನು ಫ್ಯಾನ್ಸ್ ಜೊತೆ ಶೇರ್ ಮಾಡಿಕೊಳ್ತಿದ್ದಾರೆ. ಫ್ಯಾನ್ಸ್ ಅಂತೂ ನೆಚ್ಚಿನ ನಟಿಯ ವಿಡಿಯೋ ನೋಡಿ ಫುಲ್ ಖುಷಿಯಾಗ್ಬಿಟ್ಟಿದ್ದಾರೆ. ಇಲ್ನೋಡಿ ವಿಡಿಯೋ

Video Top Stories