
ಸತತ 20 ವರ್ಷ ಪ್ರದರ್ಶನ ಕಂಡ ದಿಲ್‌ವಾಲೆ ದುಲ್ಹಾನಿಯಾ ಲೇಜಾಯೇಂಗೆ ಸಿನಿಮಾಗೆ 25 ವರ್ಷ
ದಿಲ್‌ವಾಲೆ ದುಲ್ಹನಿಯಾ ಲೇಜಾಯೇಂಗೆ ಸಿನಿಮಾಗೆ 25 ವರ್ಷ ಪೂರ್ತಿಯಾಗಿದೆ. ಎವರ್‌ಗ್ರೀನ್ ಸಿನಿಮಾ ಪ್ರೇಮಕಥೆಗೆ ಇಂದಿಗೂ ಬಹಳ ದೊಡ್ಡ ಫ್ಯಾನ್ ಬೇಸ್ ಇದೆ. ಈ ಸಿನಿಮಾ ಸತತ 20 ವರ್ಷ ಪ್ರದರ್ಶನ ಕಂಡಿದೆ. ಸಿನಿಮಾ ಬಗ್ಗೆ ಇಂಟ್ರೆಸ್ಟಿಂಗ್ ವಿಷಯ ಇಲ್ಲಿದೆ.
ದಿಲ್‌ವಾಲೆ ದುಲ್ಹಾನಿಯಾ ಲೇಜಾಯೇಂಗೇ ಸಿನಿಮಾ ಹೆಸರು ಯಾರು ಕೇಳಿಲ್ಲ ಹೇಳಿ..? ಈ ಹೆಸರು ಹೇಳುತ್ತಿದ್ದಾಗೆ ಶಾರೂಖ್ ಮತ್ತು ಕಾಜಲ್ ಕಣ್ಮುಂದೆ ಬರುತ್ತಾರೆ. ಭಾರತ ಚಿತ್ರರಂಗದಲ್ಲಿ ಬಹುದೊಡ್ಡ ದಾಖಲೆ ಬರೆದ ಸಿನಿಮಾ ಅದ್ಭುತ ಪ್ರಣಯ ಕಥೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕರೀನಾಳನ್ನು ಬಿಕಿನಿಯಲ್ಲಿ ಕಂಡಾಗ ಅತ್ತೆ ಶರ್ಮಿಳಾ ಟ್ಯಾಗೋರ್ ರಿಯಾಕ್ಷನ್ ಹೇಗಿತ್ತು?
ಇದೀಗ ಈ ಸಿನಿಮಾಗೆ 25 ವರ್ಷ ಪೂರ್ತಿಯಾಗಿದೆ. ಎವರ್‌ಗ್ರೀನ್ ಸಿನಿಮಾ ಪ್ರೇಮಕಥೆಗೆ ಇಂದಿಗೂ ಬಹಳ ದೊಡ್ಡ ಫ್ಯಾನ್ ಬೇಸ್ ಇದೆ. ಈ ಸಿನಿಮಾ ಸತತ 20 ವರ್ಷ ಪ್ರದರ್ಶನ ಕಂಡಿದೆ. ಸಿನಿಮಾ ಬಗ್ಗೆ ಇಂಟ್ರೆಸ್ಟಿಂಗ್ ವಿಷಯ ಇಲ್ಲಿದೆ.