ನಟ ಅರ್ಜುನ್ ಸರ್ಜಾ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿನಯ್ ಗುರೂಜಿ!
ಜುಲೈ 1 ಮತ್ತು 2ರಂದು ಅದ್ಧೂರಿಯಾಗಿ ನಡೆದ ಆಂಜನೇಯಸ್ವಾಮಿ ದೇವಾಲಯದ ಅಷ್ಟ ಬಂಧ ಕಾರ್ಯದಲ್ಲಿ ಆನಂದ್ ಗುರೂಜಿ ಭಾಗಿಯಾಗಿದ್ದರು.
17

ಚೆನ್ನೈ ವಿಮಾನ ನಿಲ್ದಾಣದ ಬಳಿ ನಟ ಅರ್ಜುನ ಸರ್ಜಾ ಕುಟುಂಬ ಆಂಜನೇಯಸ್ವಾಮಿ ದೇವಸ್ಥಾನವನ್ನು ಕಟ್ಟಿಸಿದೆ.

27

ಜುಲೈ 1 ಮತ್ತು 2ರಂದು ಅದ್ಧೂರಿಯಾಗಿ ಈ ದೇವಸ್ಥಾನದ ಅಷ್ಟ ಬಂಧ ಕಾರ್ಯ ನಡೆದಿದೆ.

37

ಕುಂಭಾಭಿಷೇಕಕ್ಕೆ ವಿಜಯ್ ಗುರೂಜೀ ಆಗಮಿಸಿ ಆಶೀರ್ವಾದಿಸಿದ್ದಾರೆ.

47

ಕಲಾವಿದ ಕೋಟೆಗದ್ದೆ ರವಿ ಬರೆದಿರುವ ಕಲಿಯುಗ ಬ್ರಹ್ಮ ಪೇಟಿಂಗ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

57

ಅರ್ಜುನ್ ಸರ್ಜಾ ಅವರಿಗಾಗಿ ವಿನಯ್ ಗುರೂಜೀ ಬೃಹತ್ ರುದ್ರಾಕ್ಷಿ ಮಾಲೆಯನ್ನು ನೀಡಿದ್ದಾರೆ.

67

ಅರ್ಜುನ್ ಸರ್ಜಾ ಕಟ್ಟಿಸಿರುವ ದೇವಾಲಯ ನೋಡಿ ಖುಷಿ ಪಟ್ಟಿರುವ ವಿನಯ್ ಗುರೂಜೀ.

77

ಮುಂದಿನ ವರ್ಷ ಹನುಮ ಜಯಂತಿಯನ್ನ ವಿಜೃಂಭಣೆಯಿಂದ ಅರ್ಜುನ್ ಸರ್ಜಾ ಕಟ್ಟಿಸಿರುವ ಹನುಮ ದೇವಾಲದಲ್ಲೇ ಆಚರಿಸಲು ಅವಧೂತರು ನಿರ್ಧಾರಿಸಿದ್ದಾರೆ.

Latest Videos