ಡ್ರಗ್ಸ್ ಮಾಫಿಯಾ ಬಗ್ಗೆ ನಟಿ ನಿವೇದಿತಾ ಕೊಟ್ರು ಶಾಂಕಿಗ್ ಸ್ಟೇಟ್‌ಮೆಂಟ್

ಸ್ಯಾಂಡಲ್‌ವುಡ್ ಜನಪ್ರಿಯ ನಟಿ ಮಾತಾಡ್ ಮಾತಾಡ್ ಮಲ್ಲಿಗೆ ಖ್ಯಾತಿಯ ನಿವೇದಿತಾ ಈಗ ಹೊಸ ಬಾಂಬ್ ಸಿಡಿಸಿದ್ದಾರೆ. ಡ್ರಗ್ಸ್ ಮಾಫಿಯಾ ಬಗ್ಗೆ ಇವರು ಹೇಳಿದ ಮಾತು ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ.

First Published Sep 1, 2020, 5:21 PM IST | Last Updated Sep 1, 2020, 5:35 PM IST

ಸ್ಯಾಂಡಲ್‌ವುಡ್ ಜನಪ್ರಿಯ ನಟಿ ಮಾತಾಡ್ ಮಾತಾಡ್ ಮಲ್ಲಿಗೆ ಖ್ಯಾತಿಯ ನಿವೇದಿತಾ ಈಗ ಹೊಸ ಬಾಂಬ್ ಸಿಡಿಸಿದ್ದಾರೆ. ಡ್ರಗ್ಸ್ ಮಾಫಿಯಾ ಬಗ್ಗೆ ಇವರು ಹೇಳಿದ ಮಾತು ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ.

ಬರ್ತ್‌ಡೇ ದಿನ ಕಿಚ್ಚ ಸುದೀಪ್ ಬಯೋಗ್ರಫಿ ಬಿಡುಗಡೆ ಮಾಡ್ತಿದ್ದಾರೆ ಅಪ್ಪು..!

ನನ್ನ ಅನುಭವಕ್ಕೆ ಇದು ಬಂದೇ ಇಲ್ಲ. ಡ್ರಗ್ಸ್ ಮಾಡ್ಕೊಂಡು ಶೂಟಿಂಗ್ ಬಂದು ಕೆಲಸ ಮಾಡೋದು ತುಂಬಾ ಕಷ್ಟ ಎಂದು ನಾನಂದು ಕೋಲ್ತೀನಿ. ನನ್ನ ಸುತ್ತಮುತ್ತ ನನಗದರ ಅನುಭವ ಆಗಿಲ್ಲ. ಕೆಲಸ್ ಮುಗಿಸ್ಕೊಂಡೋಗಿ ಮಾಡ್ಬೋದೇನೋ..? ನಮ್ಮ ಇಂಡಸ್ಟ್ರಿಯಲ್ಲಿ ಮದ್ಯಪಾನ ಜಾಸ್ತಿ ಇದೆ. ಇರೋದೇ 15-15% ಆಕ್ಟರ್ಸ್. ಅದರಲ್ಲೊಂದಷ್ಟು ಜನ ಡ್ರಗ್ಸ್ ಮಾಫಿಯಾದಲ್ಲಿರಬಹುದು ಎಂದಿದ್ದಾರೆ.