ಕಪಿಲ್ ಜೊತೆ ಕ್ರಿಸ್‌ಗೇಲ್, ಬ್ರೆಟ್ ಲೀ ಡಿಂಕಚಕ ಡಾನ್ಸ್ ! : ಕಾರ್ತಿ 'ಜಪಾನ್'ಗೆ ರಿಷಬ್ ಶೆಟ್ಟಿ ಸಾಥ್!
ಕಮಿಲ್ ಶರ್ಮಾ ಜೊತೆ ಕ್ರಿಸ್ ಗೇಲ್ ಹಾಗೂ ಬ್ರೆಟ್ ಲೀ ಡ್ಯಾನ್ಸ್ ಮಾಡಿದ್ದಾರೆ. ಇನ್ನೂ ರಿಷಬ್ ಶೆಟ್ಟಿ ನಟ ಕಾರ್ತಿ ಸಿನಿಮಾ ಜಪಾನ್‌ಗೆ ಸಾಥ್ ನೀಡಿದ್ದಾರೆ.
ಕಾಮಿಡಿಯನ್, ನಟ ಕಪಿಲ್ ಶರ್ಮಾ ಜೊತೆ ಕ್ರಿಕೆಟಿಗರಾದ ಕ್ರಿಸ್ ಗೇಲ್ ಹಾಗೂ ಬ್ರೆಟ್ ಲೀ ಹಾಡಿ ಕುಣಿದಿದ್ದಾರೆ. ಕ್ರಿಸ್ ಗೇಲ್ ಹಾಗೂ ಬ್ರೆಟ್ ಲೀ ಜೊತೆ ಕಪಿಲ್ ಶರ್ಮಾ ಫೋಟೋಶೂಟ್ ಮಾಡಿಸಿಕೊಂಡಿದ್ದು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕಾರ್ತಿ ನಟನೆಯ 25ನೇ ಸಿನಿಮಾ ಪ್ಯಾನ್ ಇಂಡಿಯಾ ಆಗಿರುವುದರಿಂದ ‘ಜಪಾನ್’ಗೆ ಕನ್ನಡದ ನಟ ರಿಷಬ್ ಶೆಟ್ಟಿ ಸಾಥ್ ಕೊಟ್ಟಿದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ ಟೀಸರ್ ಮೂಲಕ ಸದ್ದು ಮಾಡ್ತಿದ್ದಾರೆ. ಕಾರ್ತಿ ಚಿತ್ರಕ್ಕೆ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸಾಥ್ ನೀಡಿದ್ದಾರೆ. ಕಾನ್ ಫೆಸ್ಟಿವಲ್ ಕಾರ್ಯಕ್ರಮದಲ್ಲಿ, ಕಪ್ಪು ಬಣ್ಣದ ಹೂವಿನ ಡ್ರೆಸ್ ಧರಿಸಿ ನಟಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಶ್ರುತಿ ಲುಕ್‌ಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.
ಇದನ್ನೂ ವೀಕ್ಷಿಸಿ: Today Horoscope: ಇಂದಿನ ರಾಶಿಭವಿಷ್ಯ: ಶನಿದೇವರಿಗೆ ಎಳ್ಳು ಎಣ್ಣೆ ದೀಪ ಹಚ್ಚಿ, ಕಷ್ಟಗಳು ದೂರವಾಗಲಿವೆ..