Today Horoscope: ಇಂದಿನ ರಾಶಿಭವಿಷ್ಯ: ಶನಿದೇವರಿಗೆ ಎಳ್ಳು ಎಣ್ಣೆ ದೀಪ ಹಚ್ಚಿ, ಕಷ್ಟಗಳು ದೂರವಾಗಲಿವೆ..

ಶುಭೋದಯ ಓದುಗರೇ, ಇಂದಿನ ಪಂಚಾಂಗ ಏನಿದೆ? ಈ ದಿನದ ವಿಶೇಷತೆ ಏನು? ದ್ವಾದಶ ರಾಶಿಗಳ ಭವಿಷ್ಯವೇನು?

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಶನಿವಾರ, ಅಷ್ಟಮಿ ತಿಥಿ, ಮಖಾ ನಕ್ಷತ್ರ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶನಿವಾರ ಶನಿ ದೇವರ ವಾರ. ಶನಿ ಯಮನ ಸಹೋದರ, ಹೀಗಾಗಿ ಈ ದಿನ ಒಂದು ನಂಟು ಏರ್ಪಾಡು ಆಗಿದೆ. ಅಷ್ಟಮಿ ತಿಥಿ ಇರುವ ಹಿನ್ನೆಲೆ ಅಮ್ಮನವರ ಪ್ರಾರ್ಥನೆ ಸಹ ಮಾಡಬಹುದು. ಇಂದು ಶನಿದೇವರ ದೇವಸ್ಥಾನಕ್ಕೆ ಹೋಗಿ, ಎಳ್ಳು ಎಣ್ಣೆ ದೀಪ ಹಚ್ಚಿ, ಕಬ್ಬಿಣದ ದಾನ ಮಾಡಿ. ಇದರಿಂದ ನಮ್ಮ ಕರ್ಮಗಳು ಕಳೆಯುತ್ತವೆ.

ಇದನ್ನೂ ವೀಕ್ಷಿಸಿ: News Hour: ದೆಹಲಿಯಲ್ಲಿ ಸಚಿವರ ಪಟ್ಟಿ ಅಂತಿಮ, ಹೊಸ ಮುಖಗಳಿಗೆ ಆದ್ಯತೆ!

Related Video