ಚಿರು ಆತ್ಮದ ಜೊತೆ ಮಾತುಕತೆ; ವಿಡಿಯೋ ವೈರಲ್

ಸುಶಾಂತ್ ಸಿಂಗ್ ಆತ್ಮದ ಜೊತೆಗಿನ ಮಾತುಕತೆ ವಿಡಿಯೋ ಬೆನ್ನಲ್ಲೇ ಚಿರಂಜೀವಿ ಸರ್ಜಾ ವಿಡಿಯೋವೊಂದು ವೈರಲ್ ಆಗಿದೆ. ಚಿರು ಆತ್ಮದ ಹೆಸರಲ್ಲೂ ಸಹ ವಿಡಿಯೋ ವೈರಲ್ ಆಗಿದೆ. ಸರ್ಜಾ ಫ್ಯಾಮಿಲಿಗೆ ಮಾತ್ರವಲ್ಲ, ಸ್ಯಾಂಡಲ್‌ವುಡ್‌ಗೆ ಶಾಕ್ ನೀಡಿದೆ. ಚಿರು ಆತ್ಮದ ಜೊತೆ 3.54 ನಿಮಿಷ ಮಾತಾಡಿರುವ ವಿಡಿಯೋವೊಂದು ವೈರಲ್ ಆಗಿದೆ. ಏನಿದು ಆತ್ಮದ ಜತೆ ಮಾತುಕತೆ? ಇಲ್ಲಿದೆ ಹೆಚ್ಚಿನ ಮಾಹಿತಿ..!

Share this Video
  • FB
  • Linkdin
  • Whatsapp

ಬೆಂಗಳೂರು (ಜು. 25): ಸುಶಾಂತ್ ಸಿಂಗ್ ಆತ್ಮದ ಜೊತೆಗಿನ ಮಾತುಕತೆ ವಿಡಿಯೋ ಬೆನ್ನಲ್ಲೇ ಚಿರಂಜೀವಿ ಸರ್ಜಾ ವಿಡಿಯೋವೊಂದು ವೈರಲ್ ಆಗಿದೆ. ಚಿರು ಆತ್ಮದ ಹೆಸರಲ್ಲೂ ಸಹ ವಿಡಿಯೋ ವೈರಲ್ ಆಗಿದೆ. ಸರ್ಜಾ ಫ್ಯಾಮಿಲಿಗೆ ಮಾತ್ರವಲ್ಲ, ಸ್ಯಾಂಡಲ್‌ವುಡ್‌ಗೆ ಶಾಕ್ ನೀಡಿದೆ. ಚಿರು ಆತ್ಮದ ಜೊತೆ 3.54 ನಿಮಿಷ ಮಾತಾಡಿರುವ ವಿಡಿಯೋವೊಂದು ವೈರಲ್ ಆಗಿದೆ. ಏನಿದು ಆತ್ಮದ ಜತೆ ಮಾತುಕತೆ? ಇಲ್ಲಿದೆ ಹೆಚ್ಚಿನ ಮಾಹಿತಿ..!

Add Asianetnews Kannada as a Preferred SourcegooglePreferred

ಸುಶಾಂತ್ ಸಿಂಗ್ ಪ್ರೀತಿಯ ಶ್ವಾನ ಈಗ ಎಲ್ಲಿದೆ? ಏನು ಮಾಡುತ್ತಿದೆ?

Related Video