Asianet Suvarna News Asianet Suvarna News

'ರಾಜಾ ರಾಣಿ' ರಿಯಾಲಿಟಿ ಶೋ ಗೆದ್ದೇ ಬಿಡ್ತಾರಾ ಚಂದನ್ ಶೆಟ್ಟಿ -ನಿವೇದಿತಾ ?

Oct 17, 2021, 3:03 PM IST

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ರಾಜಾ ರಾಣಿ' ಕಾರ್ಯಕ್ರಮದಲ್ಲಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಕೂಡ ಒಂದು ಜೋಡಿ. ಸದಾ ಟ್ರೆಂಡ್‌ನಲ್ಲಿರುವ ಈ ಜೋಡಿ ಟಾಸ್ಕ್‌ನಿಂದ ಮಾತ್ರವಲ್ಲದೆ ಮಾಡುವ ಸಣ್ಣ ಪುಟ್ಟ ತಮಾಷೆಯಿಂದಲೂ ಸದಾ ಸುದ್ದಿಯಲ್ಲಿರುತ್ತಾರೆ.ಸೋಷಿಯಲ್ ಮೀಡಿಯಾದಲ್ಲೂ ಚಂದನ್ ನಿವೇದಿತಾ ವೀಡಿಯೋಗಳು ಫುಲ್ ವೈರಲ್ಲಾಗಿವೆ. ಹಾಗಿದ್ರೆ ಟ್ರೋಫಿ ಗ್ಯಾರಂಟಿ ಅಲ್ವಾ? 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment