ಚಂದನ್ ಶೆಟ್ಟಿ ತ್ರಿಬಲ್ ಧಮಾಕ; ಹೇಗಿದೆ 'ಕೋಲುಮಂಡೆ' ಸಾಂಗ್?

ನ್ನಡ Rapper ಚಂದನ್ ಶೆಟ್ಟಿ ಮೊದಲ ಬಾರಿಗೆ ಅಪ್ಪಟ್ಟ ಕನ್ನಡ ಜನಪದ ಗೀತೆಯನ್ನು ವಿಭಿನ್ನ ಶೈಲಿಯಲ್ಲಿ Rap ಮಾಡಿದ್ದಾರೆ. ಶಿವರಾಜ್‌ಕುಮಾರ್‌ ಅಭಿನಯದ 'ಜನುಮದ ಜೋಡಿ' ಚಿತ್ರದ 'ಕೋಲುಮಂಡೆ ಜಂಗಮ ದೇವರು'  ಹಾಡಿಗೆ ಡಿಫರೆಂಟ್‌ ಟಚ್‌ ನೀಡಿದ್ದಾರೆ. ಗಣೇಶ ಹಬ್ಬದ ದಿನ ಆನಂದ್‌ ಆಡಿಯೋನಲ್ಲಿ ರಿಲೀಸ್‌  ಆದ ಈ ಹಾಡು ಕೆಲವೇ ಕ್ಷಣದಲ್ಲಿ 2ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ.  ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿರುವ ಹಾಡನ್ನು ನೀವು ಕೇಳಿದ್ದೀರಾ?

Share this Video
  • FB
  • Linkdin
  • Whatsapp

ನ್ನಡ Rapper ಚಂದನ್ ಶೆಟ್ಟಿ ಮೊದಲ ಬಾರಿಗೆ ಅಪ್ಪಟ್ಟ ಕನ್ನಡ ಜನಪದ ಗೀತೆಯನ್ನು ವಿಭಿನ್ನ ಶೈಲಿಯಲ್ಲಿ Rap ಮಾಡಿದ್ದಾರೆ. ಶಿವರಾಜ್‌ಕುಮಾರ್‌ ಅಭಿನಯದ 'ಜನುಮದ ಜೋಡಿ' ಚಿತ್ರದ 'ಕೋಲುಮಂಡೆ ಜಂಗಮ ದೇವರು' ಹಾಡಿಗೆ ಡಿಫರೆಂಟ್‌ ಟಚ್‌ ನೀಡಿದ್ದಾರೆ. ಗಣೇಶ ಹಬ್ಬದ ದಿನ ಆನಂದ್‌ ಆಡಿಯೋನಲ್ಲಿ ರಿಲೀಸ್‌ ಆದ ಈ ಹಾಡು ಕೆಲವೇ ಕ್ಷಣದಲ್ಲಿ 2ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿರುವ ಹಾಡನ್ನು ನೀವು ಕೇಳಿದ್ದೀರಾ?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainmet 

Related Video