'ರಾಜವೀರ ಮದಕರಿ ನಾಯಕ'ನ ಚಿತ್ರಕ್ಕೆ ಡಿ-ಬಾಸ್ ವರ್ಕೌಟ್ ಶುರು!
ಕೊರೋನಾ ವೈರಸ್ ಕಾರಣದಿಂದ ಭಾರತವೇ ಲಾಕ್‌ಡೌನ್ ಆದಾಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಯಸಿದ ಅಡುಗೆಯನ್ನೆಲ್ಲಾ ಮಾಡಿಸಿಕೊಂಡು ತಿಂದಿದ್ದಾರಂತೆ! ಇದೀಗ ವೀರ ಮದಕರಿ ನಾಯಕ ಚಿತ್ರಕ್ಕೆ ತಯಾರಿ ನಡೆಸುತ್ತಿದ್ದು, ಶಾನೇ ವರ್ಕ್‌ಔಟ್ ಮಾಡ್ತವ್ರಂತೆ. ಹೇಗೆ?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment