ದರ್ಶನ್ ಮನೆಗೆ ಹೊಸ ಅತಿಥಿ ಆಗಮನ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆಗೆ ಹೊಸ ಅತಿಥಿಯೊಬ್ಬರ ಆಗಮನವಾಗಿದೆ. ದರ್ಶನ್ ಗೆ ಕಾರ್ ಕ್ರೇಜ್ ಜಾಸ್ತಿ. ಈಗಾಗಲೇ ಸಾಕಷ್ಟು ಕಾರುಗಳಿವೆ. ಇದೀಗ ಮೂರೂವರೆ ಕೋಟಿಯ ಲ್ಯಾಂಬೋರ್ಗಿನಿ ಉರುಸ್ ಕಾರನ್ನು ಖರೀದಿಸಿದ್ದಾರೆ. 

Share this Video
  • FB
  • Linkdin
  • Whatsapp

Related Video