ಧನ್ವೀರ್- ಶ್ರೀಲೀಲಾ ತಯಾರಿಸಿರುವ ಮಣ್ಣಿನ ಗಣಪತಿ ಹೇಗಿದೆ ನೋಡಿ!

ಬೈಟು ಲವ್ ಚಿತ್ರದ ಮೂಲಕ ಕನ್ನಡ ಸಿನಿ ರಸಿಕರನ್ನು ಮನೋರಂಜಿಸಲು ಬರುತ್ತಿರುವ ನಟ ಧನ್ವೀರ್ ಮತ್ತು ನಟಿ ಶ್ರೀಲೀಲಾ ಡಿಫರೆಂಟ್ ಆಗಿ ಗಣಪತಿ ತಯಾರಿಸಿದ್ದಾರೆ. ಗಣಪತಿ ಎದುರು ಬಂದಾಗ ಬರೆಯುವ ಎಲ್ಲಾ ಪರೀಕ್ಷೆಯಲ್ಲೂ ಪಾಸ್ ಮಾಡಿಸಪ್ಪ ಎಂದು ಶ್ರೀಲೀಲಾ ಬೇಡಿಕೊಂಡಿದ್ದಾರೆ. 
 
Share this Video
  • FB
  • Linkdin
  • Whatsapp

ಬೈಟು ಲವ್ ಚಿತ್ರದ ಮೂಲಕ ಕನ್ನಡ ಸಿನಿ ರಸಿಕರನ್ನು ಮನೋರಂಜಿಸಲು ಬರುತ್ತಿರುವ ನಟ ಧನ್ವೀರ್ ಮತ್ತು ನಟಿ ಶ್ರೀಲೀಲಾ ಡಿಫರೆಂಟ್ ಆಗಿ ಗಣಪತಿ ತಯಾರಿಸಿದ್ದಾರೆ. ಗಣಪತಿ ಎದುರು ಬಂದಾಗ ಬರೆಯುವ ಎಲ್ಲಾ ಪರೀಕ್ಷೆಯಲ್ಲೂ ಪಾಸ್ ಮಾಡಿಸಪ್ಪ ಎಂದು ಶ್ರೀಲೀಲಾ ಬೇಡಿಕೊಂಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video