Asianet Suvarna News Asianet Suvarna News

ಯಡಿಯೂರಪ್ಪ ನಟನೆಯ ತನುಜಾ ಚಿತ್ರದ ಟ್ರೈಲರ್ ಲಾಂಚ್

ಬಿ.ಎಸ್.ಯಡಿಯೂರಪ್ಪ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ.  ತನುಜಾ ಚಿತ್ರವನ್ನು ಹರೀಶ್ ಎಂ.ಡಿ. ಹಳ್ಳಿ ನಿರ್ದೇಶಿಸಿದ್ದಾರೆ. 

ಬೆಂಗಳೂರು(ಡಿ.06): ನೈಜ ಘಟನೆ ಆಧಾರಿತ ತನುಜಾ ಚಿತ್ರದ ಟ್ರೈಲರ್ ಲಾಂಚ್ ಆಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ.  ತನುಜಾ ಚಿತ್ರವನ್ನು ಹರೀಶ್ ಎಂ.ಡಿ. ಹಳ್ಳಿ ನಿರ್ದೇಶಿಸಿದ್ದಾರೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾದ ಬಾಲ ನಟಿ ಸಪ್ತ ಪವೂರ್, ಬಿ.ಎಸ್.ವೈ, ಆರೋಗ್ಯ ಸಚಿವ ಸುಧಾಕರ್, ಪತ್ರಕರ್ತ ವಿಶ್ವೇಶ್ವರ ಭಟ್, ರಾಜೇಶ್ ನಟರಂಗ್, ಈ ಸಿನಿಮಾದಲ್ಲಿ ನಟಿಸಿದ್ದಾರೆ.

DR VISHNUVARDHAN; ಸಾಹಸ ಸಿಂಹನ ಹೊಸ ಮನೆಯಲ್ಲಿ ಯಶ್ ದಂಪತಿ-ಸುದೀಪ್; ಫೋಟೋ ವೈರಲ್