ಪ್ರೇಮ್ ನಿರ್ದೇಶನ: ಧ್ರುವ ಸರ್ಜಾ ಜೊತೆ ನಟಿಸಲಿದ್ದಾರೆ ಬಾಲಿವುಡ್ ನಟ ಅಜಯ್ ದೇವಗನ್?
ಸಿನಿ ದುನಿಯಾದಲ್ಲಿರುವ ಟ್ರೆಂಡ್‌ಗೆ ತಕ್ಕಂತೆ ಸಿನಿಮಾ ಮಾಡುವ ನಿರ್ದೇಶಕ ಪ್ರೇಮ್ (Jogi Prem) ಇದೀಗ ಧ್ರುವ ಸರ್ಜಾ (Dhruva Sarja) ಜೊತೆ ಸಿನಿಮಾ ಮಾಡುತ್ತಿದ್ದಾರೆ. ಚಿತ್ರದ ಹಾಡಿಗೆ ಮತ್ತು ಸ್ಪೆಷಲ್ ಎಂಟ್ರಿ ಎಂದು ಬಾಲಿವುಡ್ ನಟಿಯರನ್ನು ಕರೆಯಿಸುತ್ತಿದ್ದ ಪ್ರೇಮ್ ಇದೀಗ ಅಜಯ್ ದೇವಗನ್ (Ajay Devgan) ಅವರನ್ನು ಕರೆತರುವ ಪ್ರಯತ್ನ ಮಾಡುತ್ತಿದ್ದಾರಂತೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment