ಬಿಗ್ ಬಾಸ್ ಆಡಂ ಪಾಷಾಗೆ ಡ್ರಗ್ಸ್‌ ರಾಣಿ ಜೊತೆ ಲಿಂಕ್; ಯಾರೆಲ್ಲಾ ಇದ್ದಾರೆ ಲಿಸ್ಟ್‌ನಲ್ಲಿ?

ಬಿಗ್‌ ಬಾಸ್‌ ಸೀಸನ್‌ 6ನಲ್ಲಿ ಸ್ಪರ್ಧಿ ಆಡಂ ಪಾಷಾ ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿರುವ ಡ್ರಗ್ಸ್‌ ಸಪ್ಲೈ ಬಗ್ಗೆ ಮಾತನಾಡಿದ್ದಾರೆ. ಮೂಲತಃ ಬೆಂಗಳೂರಿನವರಾಗಿರುವ ಆಡಂ ಬೆಳೆದದ್ದು ಲಂಡನ್‌ನಲ್ಲಿ. ಬೆಂಗಳೂರಿನ ಡ್ರಗ್ ಕ್ವೀನ್‌ ಎಂದು ಖ್ಯಾತಿಗೆ ಪಾತ್ರರಾಗಿರುವ ಆಡಂ ಡ್ರಗ್ಸ್‌ ರಾಣಿ ಜೊತೆ ಸಂಪರ್ಕ ಹೊಂದಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ. ಇದರ ಬಗ್ಗೆ ಕ್ಲಾರಿಟಿ ನೀಡಲು ಸ್ವತಃ ಆಡಂ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.

Share this Video
  • FB
  • Linkdin
  • Whatsapp

ಬಿಗ್‌ ಬಾಸ್‌ ಸೀಸನ್‌ 6ನಲ್ಲಿ ಸ್ಪರ್ಧಿ ಆಡಂ ಪಾಷಾ ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿರುವ ಡ್ರಗ್ಸ್‌ ಸಪ್ಲೈ ಬಗ್ಗೆ ಮಾತನಾಡಿದ್ದಾರೆ. ಮೂಲತಃ ಬೆಂಗಳೂರಿನವರಾಗಿರುವ ಆಡಂ ಬೆಳೆದದ್ದು ಲಂಡನ್‌ನಲ್ಲಿ. ಬೆಂಗಳೂರಿನ ಡ್ರಗ್ ಕ್ವೀನ್‌ ಎಂದು ಖ್ಯಾತಿಗೆ ಪಾತ್ರರಾಗಿರುವ ಆಡಂ ಡ್ರಗ್ಸ್‌ ರಾಣಿ ಜೊತೆ ಸಂಪರ್ಕ ಹೊಂದಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ. ಇದರ ಬಗ್ಗೆ ಕ್ಲಾರಿಟಿ ನೀಡಲು ಸ್ವತಃ ಆಡಂ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.

ಹೆಚ್ಚಿನ ವಿಡಿಯೋ ನೋಡಲು ಕ್ಲಿಕಿಸಿ: Suvarna News 

Related Video