ಬಳೆಪೇಟೆ ಟೀಸರ್ ರಿಲೀಸ್; ಹೇಗಿದೆ ಸಸ್ಪೆನ್ಸ್ ಥ್ರಿಲರ್ ಸ್ಟೋರಿ?
ರಿಷಿಕೇಶ್ ನಿರ್ದೇಶನದ ಬಳೆಪೇಟೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಸಿನಿಮಾದಲ್ಲಿ ಮಯೂರ್ ಪಟೇಲ್, ಪ್ರಮೋದ್ ಬೋಪಣ್ಣ, ಚೇತನ್ ಹಾಗೂ ಅನಿತಾ ಭಟ್ ಅಭಿನಯಿಸಿದ್ದಾರೆ. ಆರ್‌ವಿಎಸ್ ಪ್ರೊಡಕ್ಷನ್ಸ್ ಬ್ಯಾನರ್‌ನಿಂದ ನಿರ್ಮಿಸಿದ್ದು ಇದೊಂದು ಸಸ್ಪೆನ್ಸ್, ಕ್ರೈಂ ಥ್ರಿಲರ್ ಸಿನಿಮಾ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment