Gandhada Gudi: ಗಂಧದ ಗುಡಿ ಭರ್ಜರಿ ಪ್ರದರ್ಶನ: ಅಪ್ಪು ಕನಸು ನನಸು ಮಾಡಿದ ಅಶ್ವಿನಿ

ಪುನೀತ್ ರಾಜ್‍ಕುಮಾರ್ ಅವರ ಗಂಧದ ಗುಡಿ ರಿಲೀಸ್ ಆಗಿದ್ದು, ಈ ಮೂಲಕ ಅಪ್ಪು ಕನಸನ್ನು ಅವರ ಪತ್ನಿ ಅಶ್ವಿನಿ ನನಸು ಮಾಡಿದ್ದಾರೆ.

Share this Video
  • FB
  • Linkdin
  • Whatsapp

ಗಂಧದ ಗುಡಿ ಡಾಕ್ಯುಮೆಂಟರಿಯನ್ನು ಒಂದು ಸಿನಿಮಾ ರೀತಿಯಲ್ಲಿ ಸೆಲೆಬ್ರೇಟ್‌ ಮಾಡಬೇಕು. ಹಾಗೂ ಎಲ್ಲಾ ಅಭಿಮಾನಿಗಳು ನೋಡಬೇಕೆಂದು ಅವರು ಈ ನಿರ್ಧಾರ ಕೈಗೊಂಡಿದ್ದು, ಇಡೀ ಚಿತ್ರರಂಗವೇ ಅಶ್ವಿನಿ ಜೊತೆ ನಿಂತಿದೆ. ಹಾಗೂ ದೊಡ್ಮನೆಯ ಬೆಂಬಲ ಕೂಡ ಅವರಿಗೆ ಸಿಕ್ಕಿದೆ. ಮುಖ್ಯವಾಗಿ ಅಪ್ಪು ಅಭಿಮಾನಿಗಳ ಸಾಥ್ ಕೂಡಾ ಅವರ ಜೊತೆ ಯಾವಾಗಲೂ ಇತ್ತು. ಹಾಗಾಗಿ ಈ ಗಂಧದ ಗುಡಿ ಸಿನಿಮಾ ದೊಡ್ಡ ಮಟ್ಟದಲ್ಲಿ ರಿಲೀಸ್‌ ಆಗಲು ಸಾಧ್ಯವಾಗಿದ್ದು, ಸಕ್ಕತ್ ರೆಸ್ಪಾನ್ಸ್ ಸಿಕ್ಕಿದೆ. ಸಿನಿಮಾ ರಿಲೀಸ್‌ ಆದ ಎಲ್ಲಾ ಥಿಯೇಟರ್‌'ನಲ್ಲೂ ಹೌಸ್‌ ಫುಲ್‌ ಪ್ರದರ್ಶನ ಕಾಣುತ್ತಿದೆ. ಕನ್ನಡ ಜನತೆಗೆ ನನ್ನ ಮೂಲಕ ಅಪ್ಪು ಅವರನ್ನು ತೋರಿಸಬೇಕು ಅಂತಿದ್ದು, ಹೆಮ್ಮೆಯಿದೆ ಎಂದು ಅಶ್ವಿನಿ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ರಾಮನಗರ: ಕೌಟುಂಬಿಕ ಕಲಹ, ಕೆರೆಗೆ ಹಾರಿ ಗೃಹಿಣಿ ಆತ್ಮಹತ್ಯೆ

Related Video