ರಾಬರ್ಟ್ ರಾಣಿ ಆಶಾಭಟ್‌ಗೆ ಶುರುವಾಗಿದೆ ಹೊಸ ಚಿಂತೆ!

ರಾಬರ್ಟ್ ರಾಣಿ ಆಶಾ ಭಟ್‌ಗೆ ಹೊಸ ಚಿಂತೆ ಶುರುವಾಗಿದೆ. ಲಾಕ್‌ಡೌನ್, ಕೊರೋನಾ ಸಂಕಷ್ಟಗಳೆಲ್ಲವೂ ಯಾವಾಗ ಕಳೆಯುತ್ತದೋ ಎಂದು ಕಾಯುತ್ತಿದ್ದಾರಂತೆ.  ಬಹುನಿರೀಕ್ಷಿತ ರಾಬರ್ಟ್ ಸಿನಿಮಾ ಯಾವಾಗ ರಿಲೀಸ್ ಆಗುತ್ತೋ, ಯಾವಾಗ ಪ್ರಚಾರಕ್ಕೆ ಹೋಗೋದು ಅಂತ ಕಾಯ್ತಿದ್ದಾರಂತೆ! ಆದಷ್ಟು ಬೇಗ ಎಲ್ಲವೂ ಸರಿ ಹೋಗಲಿ ಅಂತ ಹಾರೈಸೋಣ ಬಿಡಿ! 

Share this Video
  • FB
  • Linkdin
  • Whatsapp

ರಾಬರ್ಟ್ ರಾಣಿ ಆಶಾ ಭಟ್‌ಗೆ ಹೊಸ ಚಿಂತೆ ಶುರುವಾಗಿದೆ. ಲಾಕ್‌ಡೌನ್, ಕೊರೋನಾ ಸಂಕಷ್ಟಗಳೆಲ್ಲವೂ ಯಾವಾಗ ಕಳೆಯುತ್ತದೋ ಎಂದು ಕಾಯುತ್ತಿದ್ದಾರಂತೆ. ಬಹುನಿರೀಕ್ಷಿತ ರಾಬರ್ಟ್ ಸಿನಿಮಾ ಯಾವಾಗ ರಿಲೀಸ್ ಆಗುತ್ತೋ, ಯಾವಾಗ ಪ್ರಚಾರಕ್ಕೆ ಹೋಗೋದು ಅಂತ ಕಾಯ್ತಿದ್ದಾರಂತೆ! ಆದಷ್ಟು ಬೇಗ ಎಲ್ಲವೂ ಸರಿ ಹೋಗಲಿ ಅಂತ ಹಾರೈಸೋಣ ಬಿಡಿ! 

ಕೊರೋನಾ ವಾರಿಯರ್ಸ್‌ಗೆ ಸ್ಯಾಂಡಲ್‌ವುಡ್‌ ಸ್ಟಾರ್‌ಗಳಿಂದ ಹಾಡಿನ ನಮನ

Related Video