Puneeth Parva ಅಪ್ಪು ನನಗೆ ಡ್ಯಾನ್ಸ್‌ ಹೇಳಿ ಕೊಡ್ತಿದ್ರು,ರಾಜ್‌ಕುಮಾರ್ ಕುಟುಂಬವೇ ನನ್ನ ಯಶಸ್ಸಿಗೆ ಕಾರಣ: ರಮ್ಯಾ

ಇವತ್ತು ಇಷ್ಟು ಜನರು ನನಗೆ ಪ್ರೀತಿ ಕೊಡುತ್ತಿದ್ದಾರೆ ಅಂದ್ರೆ ಅದಕ್ಕೆ ಡಾ.ರಾಜ್‌ಕುಮಾರ್ ಕುಟುಂಬವೇ ಕಾರಣ. ನನಗೆ ಡ್ಯಾನ್ಸ್‌ ಮಾಡಲು ಬರುವುದಿಲ್ಲ ಪ್ರತಿ ಸಲ ಡ್ಯಾನ್ಸ್‌ನ ಅಪ್ಪು ಹೇಳಿಕೊಡುತ್ತಿದ್ದರು ನಾನು ಕಷ್ಟ ಪಡುತ್ತಿದ್ದಾಗ ಮಾಸ್ಟರ್‌ಗಳಿಗೆ ಹೇಳಿ ಸ್ಟೆಪ್‌ಗಳನ್ನು ಬದಲಾಯಿಸುತ್ತಿದ್ದರು ಎಂದು ಅಪ್ಪು ಜೊತೆಗಿರುವ ಫ್ರೆಂಡ್ಸ್‌ಶಿಪ್‌ ಬಗ್ಗೆ ಮೋಹಕ ತಾರೆ ರಮ್ಯಾ ಮಾತನಾಡುತ್ತಿದ್ದಾರೆ.
 
Share this Video
  • FB
  • Linkdin
  • Whatsapp

ಇವತ್ತು ಇಷ್ಟು ಜನರು ನನಗೆ ಪ್ರೀತಿ ಕೊಡುತ್ತಿದ್ದಾರೆ ಅಂದ್ರೆ ಅದಕ್ಕೆ ಡಾ.ರಾಜ್‌ಕುಮಾರ್ ಕುಟುಂಬವೇ ಕಾರಣ. ನನಗೆ ಡ್ಯಾನ್ಸ್‌ ಮಾಡಲು ಬರುವುದಿಲ್ಲ ಪ್ರತಿ ಸಲ ಡ್ಯಾನ್ಸ್‌ನ ಅಪ್ಪು ಹೇಳಿಕೊಡುತ್ತಿದ್ದರು ನಾನು ಕಷ್ಟ ಪಡುತ್ತಿದ್ದಾಗ ಮಾಸ್ಟರ್‌ಗಳಿಗೆ ಹೇಳಿ ಸ್ಟೆಪ್‌ಗಳನ್ನು ಬದಲಾಯಿಸುತ್ತಿದ್ದರು ಎಂದು ಅಪ್ಪು ಜೊತೆಗಿರುವ ಫ್ರೆಂಡ್ಸ್‌ಶಿಪ್‌ ಬಗ್ಗೆ ಮೋಹಕ ತಾರೆ ರಮ್ಯಾ ಮಾತನಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment 

Related Video