ರಾಕಿ ಭಾಯ್‌ಗೆ 100 ಕೋಟಿ ಸಂಭಾವನೆ ಆಫರ್! ಒಪ್ತಾರಾ ಯಶ್.?

ಸದ್ಯ ಭಾರತೀಯ ಸಿನಿಮಾರಂಗದವ್ರ ಕಣ್ಣು ರಾಕಿಂಗ್ ಸ್ಟಾರ್ ಯಶ್ ಮೇಲಿದೆ. ಕೆಜಿಎಫ್ ಸಕ್ಸಸ್ ನಂತ್ರ ಯಶ್ ಏನ್ಮಾಡ್ತಾರೆ ಅನ್ನೋ ಕುತೂಹಲ ಪ್ರತಿಯೊಬ್ಬರಿಗೂ ಕಾಡ್ತಿದೆ. ಈ ಮಧ್ಯೆ  ರಾಕಿ ಭಾಯ್ ಮುಂದಿನ ಸಿನಿಮಾಗೆ ಟಾಲಿವುಡ್ ನಿರ್ಮಾಪಕರೊಬ್ಬರು 100 ಕೋಟಿ ಸಂಭಾವನೆ ಆಫರ್ ಮಾಡಿದ್ದಾರಂತೆ.!

Share this Video
  • FB
  • Linkdin
  • Whatsapp

ಸದ್ಯ ಭಾರತೀಯ ಸಿನಿಮಾರಂಗದವ್ರ ಕಣ್ಣು ರಾಕಿಂಗ್ ಸ್ಟಾರ್ ಯಶ್ ಮೇಲಿದೆ. ಕೆಜಿಎಫ್ (KGF 2) ಸಕ್ಸಸ್ ನಂತ್ರ ಯಶ್ (Yash) ಏನ್ಮಾಡ್ತಾರೆ ಅನ್ನೋ ಕುತೂಹಲ ಪ್ರತಿಯೊಬ್ಬರಿಗೂ ಕಾಡ್ತಿದೆ. ಈ ಮಧ್ಯೆ ರಾಕಿ ಭಾಯ್ ಮುಂದಿನ ಸಿನಿಮಾಗೆ ಟಾಲಿವುಡ್ ನಿರ್ಮಾಪಕರೊಬ್ಬರು 100 ಕೋಟಿ ಸಂಭಾವನೆ ಆಫರ್ ಮಾಡಿದ್ದಾರಂತೆ.!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಟಾಲಿವುಡ್ ನ ಫೇಮಸ್ ಪ್ರೊಡ್ಯೂಸರ್ ಆದ ದಿಲ್ ರಾಜು (Dil Raju) ಯಶ್ ಸಿನಿಮಾ ಮಾಡಲು ಮುಂದಾಗಿದ್ದು ಅದಕ್ಕಾಗಿ ಯಶ್ ಅವ್ರಿಗೆ 100 ಕೋಟಿ ಸಂಭಾವನೆ ನೀಡುವುದಾಗಿ ಆಫರ್ ಮಾಡಿದ್ದಾರಂತೆ. ಕೆಲವು ತಿಂಗಳ ಹಿಂದೆಯೇ ದಿಲ್ ರಾಜು ಜೊತೆ ಯಶ್ ಸಿನಿಮಾ ಮಾಡ್ತಾರೆ ಅನ್ನೋ ಸುದ್ದಿ ಆಗಿತ್ತು. ಆದ್ರೆ ಈಗ ಮತ್ತೆ ಅದೇ ಸುದ್ದಿ ಜೋರಾಗಿ ಕೇಳಿ ಬರ್ತಿದೆ...

ಯಶ್ ಕೆಜಿಎಫ್ 2 ಸಕ್ಸಸ್ ಆದ ನಂತ್ರ ಸಾಕಷ್ಟು ಸ್ಟಾರ್ ಡೈರೆಕ್ಟರ್ ಹಾಗೂ ಕಥೆಗಾರರು ಭೇಟಿ ಮಾಡಿ ಕಥೆಯನ್ನ ಹೇಳಿದ್ದಾರೆ. ಆ ಲಿಸ್ಟ್ ನಲ್ಲಿ ಸುಕುಮಾರ್ , ಕರಣ್ ಜೋಹರ್ , ವಿಜಯೇಂದ್ರ ಪ್ರಸಾದ್ ರ ಹೆಸರು ಕೇಳಿ ಬರ್ತಿದೆ. ಆದ್ರೆ ಯಶ್ ಇವ್ರ್ಯಾರಿಗೂ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಆದ್ರೆ ಈ ದಿಲ್ ರಾಜು ಅವ್ರ ಪ್ರಾಜೆಕ್ಟ್ ಗೆ ಓಕೆ ಅಂತಾರಾ ಅನ್ನೋ ಕುತೂಹಲ ಎಲ್ಲರಲ್ಲಿಯೂ ಮೂಡಿದೆ. 

Related Video