ಅಪ್ಪನ ರಂಗಭೂಮಿ ಹುಚ್ಚು, ಸಂಗೀತ ಪ್ರೀತಿಯೇ ಪ್ರೇರಣೆ; ಅದಿತಿ ಸಾಗರ್

ಅದಿತಿ ಸಾಗರ್ ಅತಿ ಚಿಕ್ಕ ವಯಸ್ಸಿನಲ್ಲೇ  ಹಾಡಿನ ಬಗ್ಗೆ ಆಸಕ್ತಿ ಹೇಗೆ ಬೆಳೆಯಿತು ಎಂದು ಹೇಳಿದ್ದಾರೆ. 

Share this Video
  • FB
  • Linkdin
  • Whatsapp

ನಟ ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ ಸಿನಿಮಾರಂಗದಲ್ಲಿ ಸಕ್ರೀಯರಾಗಿದ್ದಾರೆ. ಗಾಯನದ ಜೊತೆಗೆ ಅದಿತಿ ನಟನೆಯನ್ನು ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಅದಿತಿ ಶಿವರಾಜ್ ಕುಮಾರ್ ನಟನೆಯ ವೇದಾ ಸಿನಿಮಾ ಮೂಲಕ ತೆರೆಮೇಲೆ ಮಿಂಚಿದ್ದರು. ಅದಿತಿ ಪಾತ್ರಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ವೇದಾ ಸಿನಿಮಾದ ಸಕ್ಸಸ್ ಬಗ್ಗೆ ಅದಿತಿ ಸಾಗರ್ ಮಾತನಾಡಿದ್ದಾರೆ. ಸಂತಸ ವ್ಯಕ್ತಪಡಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಹಾಡಿನ ಬಗ್ಗೆ ಆಸಕ್ತಿ ಹೇಗೆ ಬೆಳೆಯಿತು ಎಂದು ಹೇಳಿದ್ದಾರೆ. ಅಪ್ಪನ ರಂಗಭೂಮಿ ಮತ್ತು ರಂಗಗೀತೆಗಳಿಂದ ಚಿಕ್ಕವಯಸ್ಸಿನಲ್ಲೇ ಹಾಡಿನ ಮೇಲೆ ಆಸಕ್ತಿ ಬೆಳೆಯಿತು ಎಂದು ಹೇಳಿದ್ದಾರೆ. 

Related Video