2022ರಲ್ಲಿ ಬನಾರಸ್‌ ಎನ್ನುವ ಒಳ್ಳೆ ಸಿನಿಮಾ ರೀಲಿಸ್‌ ಆಯ್ತು: ನಟಿ ಸೋನಲ್‌ ಮೊಂಥೆರೋ

ಸುವರ್ಣ ಪಾರ್ಟಿಯಲ್ಲಿ ನಟಿ ಸೋನಲ್ ಮೊಂಥೆರೋ ಭಾಗಿಯಾಗಿದ್ದು, ಬನಾರಸ್' ಚಿತ್ರದ ಬಗ್ಗೆ ಮಾತನಾಡಿದ್ದಾರೆ.
 

Share this Video
  • FB
  • Linkdin
  • Whatsapp

2022 ವರ್ಷ ತುಂಬಾ ಚೆನ್ನಾಗಿತ್ತು. ಬನಾರಸ್‌ ಎನ್ನುವ ಒಳ್ಳೆ ಸಿನಿಮಾ ರೀಲಿಸ್‌ ಆಯ್ತು. ತುಂಬಾ ಸಿನಿಮಾಗಳಿಗೂ ಸಹಿ ಮಾಡಿದ್ದೇನೆ ಎಂದು ನಟಿ ಸೋನಲ್ ಮೊಂಥೆರೋ ಹೇಳಿದರು. ಈ ವರ್ಷದಲ್ಲಿ ಶುಗರ್ ಫ್ಯಾಕ್ಟರಿ ಎನ್ನುವ ಸಿನಿಮಾ ಬರುತ್ತಿದೆ. ಇದು ಫುಲ್‌ ಪಾರ್ಟಿ ಸಿನಿಮಾ ಆಗಿದೆ ಎಂದು ಹೇಳಿದರು. ಇನ್ನು ಸುವರ್ಣ ಪಾರ್ಟಿಯಲ್ಲಿ ಸೋನಲ್ ಮೊಂಥೆರೋ ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡಿದ್ದು, ಹಾಗೆಯೇ ಸಖತ್‌ ಮಾತು ಹಾಗೂ ಸೂಪರ್‌ ಡ್ಯಾನ್ಸ್‌ ಕೂಡ ಮಾಡಿದ್ದಾರೆ. ಇದರ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.

New Year 2023: ಸುವರ್ಣ ಪಾರ್ಟಿಯಲ್ಲಿ 'ಅಮೃತಾಂಜನ್' ಟೀಂ ಮಾತು

Related Video