ವಿಕ್ರಾಂತ್‌ ರೋಣನಿಗೆ ಜೋಡಿಯಾದ 'ಅಲಮೇಲಮ್ಮ'?

ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್‌ ಅಭಿನಯದ 'ಫ್ಯಾಂಟಮ್‌' ದಿನೇ ದಿನೇ ವಿಶೇಷ ಸಂಗತಿಗಳನ್ನು ರಿವೀಲ್‌ ಮಾಡುತ್ತಿದೆ. ಮೊದಲು ಕಿಚ್ಚನ ಲುಕ್‌, ಆನಂತರ ಕಿಚ್ಚ ಪಾತ್ರದ ಹೆಸರು. ಇದೀಗ ಕಿಚ್ಚನಿಗೆ ಜೋಡಿಯಾಗಿ ಕಾಣಿಸಿಕೊಳ್ಳುವ ಸುಂದರಿ.  

Share this Video
  • FB
  • Linkdin
  • Whatsapp

ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್‌ ಅಭಿನಯದ 'ಫ್ಯಾಂಟಮ್‌' ದಿನೇ ದಿನೇ ವಿಶೇಷ ಸಂಗತಿಗಳನ್ನು ರಿವೀಲ್‌ ಮಾಡುತ್ತಿದೆ. ಮೊದಲು ಕಿಚ್ಚನ ಲುಕ್‌, ಆನಂತರ ಕಿಚ್ಚ ಪಾತ್ರದ ಹೆಸರು. ಇದೀಗ ಕಿಚ್ಚನಿಗೆ ಜೋಡಿಯಾಗಿ ಕಾಣಿಸಿಕೊಳ್ಳುವ ಸುಂದರಿ.

ಮತ್ತೊಮ್ಮೆ ಕ್ರೇಜ್ ಕಾ ಬಾಪ್ ಅಂತ ನಿರೂಪಿಸಿದ ಕಿಚ್ಚ

ಹೌದು! ನಿರ್ದೇಶಕ ಜ್ಯಾಕ್‌ ಮಂಜು ಸುವರ್ಣ ನ್ಯೂಸ್‌ಗೆ Exclusive ಆಗಿ ನಾಯಕಿ ಯಾರೆಂದು ರಿವೀಲ್‌ ಮಾಡಿದ್ದಾರೆ. ಅಷ್ಟಕ್ಕೂ ಯಾರೂ ರಾಬರ್ಟ್ ಚಿತ್ರದ ಬೆಡಗಿ, ನೀವೇ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment 

ಮಾರ್ಚ್ 4ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Related Video