ವಿದೇಶದಲ್ಲಿ Kantara ಸಿನಿಮಾಗೆ ಟಿಕೆಟ್‌ ಸಿಗುತ್ತಿಲ್ಲ; ದೈವಗಳ ಬಗ್ಗೆ ನಾಯಕಿ ಸಪ್ತಮಿ ಗೌಡ ಮಾತು

'ಒಂದು ವರ್ಷದ ಹಿಂದೆ ನಾನು ಸುಮ್ಮನೆ ಮಂಗಳೂರಿಗೆ ಬರುತ್ತಿದ್ದೆ ಆದರೆ ಈ ಸಲ ಕಾಂತಾರಾ ಸಿನಿಮಾ ಸಕ್ಸಸ್‌ ಟೂರ್‌ಗೆ ಬಂದಿರುವುದಕ್ಕೆ ಖುಷಿ ಇದೆ. ಮಂಗಳೂರಿನಲ್ಲಿ ದಸರ ನಡೆಯುತ್ತಿದೆ. ನಾವು ಮಾಡಿರುವ ಸಿನಿಮಾವನ್ನು ಇಡೀ ಕರ್ನಾಟಕ ಮೆಚ್ಚಿಕೊಂಡಿದೆ. ವಿದೇಶದಲ್ಲಿರುವ ನನ್ನ ಸ್ನೇಹಿತರು ಕರೆ ಮಾಡಿ ಟಿಕೆಟ್ ಸಿಗುತ್ತಿಲ್ಲ ಹೌಸ್‌ ಫುಲ್ ಆಗಿದೆ ಎನ್ನುತ್ತಿದ್ದಾರೆ ಇದೆಲ್ಲಾ ಕೇಳಿ ಖುಷಿಯಾಗುತ್ತಿದೆ ಎಂದು ಕಾಂತಾರ ನಟಿ ಸಪ್ತಮಿ ಗೌಡ ಮಾತನಾಡಿದ್ದಾರೆ. ದೈವ ಮೇಲೆ ನಂಬಿಕೆ ಇದ್ಯಾ? ಸಿನಿಮಾದಿಂದ ಏನೆಲ್ಲಾ ಕಲಿತಿದ್ದಾರೆ ಎಂದು ಹೇಳಿದ್ದಾರೆ.

Share this Video
  • FB
  • Linkdin
  • Whatsapp

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment 

Related Video